ತಮ್ಮ ಊರಿನಲ್ಲೊಂದು ಒಳ್ಳೆ ಕೆಲಸ ಮಾಡಿದ ಒಳ್ಳೆ ಹುಡುಗ ಪ್ರಥಮ್

Webdunia
ಮಂಗಳವಾರ, 29 ಮೇ 2018 (07:59 IST)
ಬೆಂಗಳೂರು : ಬಿಗ್ ಬಾಸ್ ಸೀಸನ್ 4 ರ ವಿನ್ನರ್ ಆದ ಒಳ್ಳೆ ಹುಡುಗ ಪ್ರಥಮ್ ಅವರು ಇದೀಗ ತಮ್ಮ ಊರಿನಲ್ಲಿ ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ.


ಬಿಗ್ ಬಾಸ್ ಸೀಸನ್ 4 ರ ಸ್ಪರ್ಧಿಯಾದ ಪ್ರಥಮ್ ಅವರು ಬಿಗ್ ಬಾಸ್ ನ ವಿನ್ನರ್ ಆದ್ರೆ ಆ ಹಣದಲ್ಲಿ ಏನಾದರೂ ಒಳ್ಳೆಯ ಕೆಲಸ ಮಾಡಬೇಕು ಎಂದು ಹೇಳಿದ್ದರು. ಅಂದು ಹೇಳಿದಂತೆ ಇದೀಗ ಅವರು ತಮ್ಮ ಊರಿನಲ್ಲೊಂದು ಶಿವಲಂಕಾರೇಶ್ವರ ದೇವಸ್ಥಾನವನ್ನು ಕಟ್ಟಿಸಿದ್ದು, ಅದರ ಪೂಜೆ ಪುನಸ್ಕಾರಗಳೂ ಕೂಡ ಆರಂಭವಾಗಿವೆ.


ಈ ಬಗ್ಗೆ ಮಾತನಾಡಿದ ಪ್ರಥಮ್ ‘ಕೆಲವು ಕೆಲಸ ತುಂಬಾ ಆತ್ಮತೃಪ್ತಿ ಕೊಡುತ್ತೆ. ಅವತ್ತು ಹೇಳಿದ್ದೆ. ಬಿಗ್ಬಾಸ್ ಗೆದ್ದ ದುಡ್ಡಲ್ಲಿ ಏನಾದ್ರು ಮಾಡ್ಬೇಕು ಅಂತ. ನಮ್ಮೂರಲ್ಲಿ ಹಿರಿಯರ ಜೊತೆ ಸೇರಿ ಶಿವಾಲಂಕಾರೇಶ್ವರ ದೇವಸ್ಥಾನ ಕಟ್ಟುವ ಪ್ರಯತ್ನಕ್ಕೆ ಸಣ್ಣದಾಗಿ ಕೈಜೋಡಿದಿದೆ.ಇತ್ತೀಚೆಗೆ ಅದರ ಉದ್ಘಾಟನೆ ಆಯ್ತು. ನನ್ನನ್ನೇ ಮುಖ್ಯ ಅತಿಥಿಯಾಗಿ ಕರೆದಿದ್ರು. ತುಂಬಾ ಹೆಮ್ಮೆ ಅನ್ನುಸ್ತು. ಕೆಲವು ಕೆಲಸಗಳು ಕೊಡೋ ಆತ್ಮತೃಪ್ತಿ ಇನ್ನೆಲ್ಲೂ ಸಿಗಲ್ಲ! ಯಾಕೋ ನನ್ನೂರಲ್ಲಿ ದೊಡ್ಡವರ ಮುಂದೆ stage ಮೇಲೆ ಕೂತ್ಕೊಳ್ಳೋಕೆ ಒಂಥರಾ. ಒಂದೆರಡು ದಿನ ಆದ್ಮೇಲೆ ನಾನೇ ಹೋಗಿ ನಮ್ ದೇವಸ್ಥಾನ ನೋಡಿ ಖುಷಿಯಿಂದ ಬಂದೆ. ಆದಷ್ಟು ಬೇಗ ಬೋರ್ ಹಾಕಿಸ್ಬೇಕು ದೇವಸ್ಥಾನಕ್ಕೆ ಅಂತ ನಿರ್ಧಾರ ಮಾಡಿದ್ದೀನಿ. ನಿಜಕ್ಕೂ ಇವತ್ ಸಕ್ಕತ್ ಖುಷಿ ಆಗ್ತಿದೆ. ನನ್ನೂರು ನನಗೆ ಹೆಮ್ಮೆ’  ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಭಾರತದ ಜನಪ್ರಿಯ ಸ್ಟಾರ್‌ಗಳ ಟಾಪ್‌ 10​ ಪಟ್ಟಿಯಲ್ಲಿ ಕನ್ನಡದ ಮೂವರು: ಯಾರವರು ಇಲ್ಲಿದೆ ಮಾಹಿತಿ

ಸುದೀಪ್ ಮಗಳಿಗೆ ಗುಟ್ಟಾಗಿ ಮದೆಯಾಯಿತಾ, ವೈರಲ್ ಫೋಟೋ ಹಿಂದಿನ ಅಸಲಿಯತ್ತೇನು

ದರ್ಶನ್‌ಗೆ ಬಿಗ್‌ ಶಾಕ್, ಮನೆಯಲ್ಲಿ ಪತ್ತೆಯಾಗಿದ್ದ ₹82 ಲಕ್ಷ ಹಣ ಸದ್ಯ ಕೊಡಕ್ಕಾಗಲ್ಲ ಎಂದ ಕೋರ್ಟ್‌

ಕನಸಿನ ಹುಡುಗಿಯನ್ನು ಮದುವೆಯಾಗಿ 7 ವರ್ಷ, ಪ್ರಿಯಾಂಕಾಗೆ ನಿಕ್ ಜೋನಾಸ್ ಪ್ರೀತಿಯ ಸಂದೇಶ

ದೊಡ್ಡ ಸ್ಟಾರ್ ಆದ್ರೂ ಬಾಲಿವುಡ್‌ನಲ್ಲಿ ತನಗಾದ ಅವಮಾನದ ಬಗ್ಗೆ ದುಲ್ಕರ್ ಸಲ್ಮಾನ್ ಮಾತು

ಮುಂದಿನ ಸುದ್ದಿ
Show comments