Webdunia - Bharat's app for daily news and videos

Install App

ಡ್ರಗ್ ಮಾಫಿಯಾ ಬಗ್ಗೆ ಸ್ಯಾಂಡಲ್ ವುಡ್-ಬಾಲಿವುಡ್ ನಂಟಿನ ಗಂಟು ಬಿಚ್ಚಿಟ್ಟ ಪ್ರಶಾಂತ್ ಸಂಬರಗಿ

Webdunia
ಗುರುವಾರ, 3 ಸೆಪ್ಟಂಬರ್ 2020 (11:26 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಬಗ್ಗೆ ಗಂಭೀರ ವಿಚಾರಗಳನ್ನು ಹೊರ ಹಾಕಿರುವ ಪ್ರಶಾಂತ್ ಸಂಬರಗಿ ಸುಶಾಂತ್ ರಜಪೂತ್ ಆಪ್ತನ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

 

ನಟ ಸುಶಾಂತ್ ಸಿಂಗ್ ಸಾವಿನ ತನಿಖೆ ಮಾಡುವಾಗ ಆತನ ಮ್ಯಾನೇಜರ್ ಡ್ರಗ್ ವಿಚಾರಕ್ಕೆ ಸಂಬಂಧಿಸಿದಂತೆ ಇಮ್ತಿಯಾಜ್ ಖಾತ್ರಿ ಎಂಬವರ ಹೆಸರು ಬಾಯಿಬಿಟ್ಟಿದ್ದಳು. ಅವನಿಗೂ ಸಲ್ಮಾನ್ ಖಾನ್ ಗೂ ಇರುವ ನಂಟೇನು?  ಸುಶ್ಮಿತಾ ಸೇನ್ ಗೂ ಇರುವ ನಂಟೇನು? ಇಮ್ತಿಯಾಜ್ 2015 ರಲ್ಲಿ ನಡೆಸಿದ್ದ ಬಾಲಿವುಡ್ ಪಾರ್ಟಿಗೆ ಯಾವ್ಯಾವ ಸ್ಯಾಂಡಲ್ ವುಡ್ ನಟರು ಹೋಗಿದ್ದರು ಎಂಬುದನ್ನು ತನಿಖೆ ಮಾಡಲಿ.

ಅದಾದ ಈಗಿನ ಹಾಲಿ ಕಾಂಗ್ರೆಸ್ ಶಾಸಕರೊಬ್ಬರ 50 ನೇ ವರ್ಷದ ಬರ್ತ್ ಡೇಗೆ ಇಮ್ತಿಯಾಜ್ ಬೆಂಗಳೂರಿಗೆ ಬಂದಿದ್ದ. ಆಗ ಅವನು ಯಾರ ಕಾರು ಬಳಸಿದ್ದ, ಎಲ್ಲಿ ಉಳಕೊಂಡಿದ್ದ ಎಂಬುದು ತನಿಖೆಯಾಗಲಿ. ಸ್ಯಾಂಡಲ್ ವುಡ್ ನಿಂದ ಬಾಲಿವುಡ್ ಗೆ ಒಂದು ಕುಟುಂಬದ ನಡುವೆ ಮದುವೆ ಸಂಬಂಧ ಬೆಳೆಯುತ್ತದೆ. ಆ ಬಗ್ಗೆಯೂ ತನಿಖೆಯಾಗಲಿ ಎಂದು ಪ್ರಶಾಂತ್ ಸಂಬರಗಿ ಬಾಂಬ್ ಸಿಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಾಜ್ ಬಿ ಶೆಟ್ಟಿ ಈಸ್ ಬ್ಯಾಕ್, ಸು ಫ್ರಂ ಸೊ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್

ರೇಣುಕಾಸ್ವಾಮಿ ಕುಟುಂಬಕ್ಕೆ ಸುಪ್ರೀಂನಲ್ಲಿ ನ್ಯಾಯ ಸಿಗುವ ನಂಬಿಕೆಯಲ್ಲಿದ್ದೇನೆ: ನಟಿ ರಮ್ಯಾ

ಇದು ನನ್ನ ರಿಯಲ್ ಮುಖ: ಟ್ರೋಲ್‌ಗೆ ಬೇಸತ್ತು ಕೌಂಟರ್ ಕೊಟ್ಟ ಉರ್ಫಿ ಜಾವೇದ್‌

ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ನೋ ಟೆನ್ಷನ್ ಎಂದರಾ ವಿಜಯಲಕ್ಷ್ಮಿ ದರ್ಶನ್

ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್‌, ಪವಿತ್ರಾ ಗೌಡ ಸಂಬಂಧ ಬಗ್ಗೆ ವಕೀಲರು ಹೇಳಿದ್ದು ಹೀಗೆ

ಮುಂದಿನ ಸುದ್ದಿ
Show comments