Select Your Language

Notifications

webdunia
webdunia
webdunia
webdunia

ಪ್ರಜ್ವಲ್ ದೇವರಾಜ್ ವೀರಂ ಸಿನಿಮಾದಲ್ಲಿ ಇಬ್ಬರು ವಿಶೇಷ ನಟರು

ಪ್ರಜ್ವಲ್ ದೇವರಾಜ್ ವೀರಂ ಸಿನಿಮಾದಲ್ಲಿ ಇಬ್ಬರು ವಿಶೇಷ ನಟರು
ಬೆಂಗಳೂರು , ಶನಿವಾರ, 12 ಡಿಸೆಂಬರ್ 2020 (09:27 IST)
ಬೆಂಗಳೂರು: ಪ್ರಜ್ವಲ್ ದೇವರಾಜ್ ಅಭಿನಯದ ವೀರಂ ಸಿನಿಮಾ ಮುಹೂರ್ತ ಸಮಾರಂಭ ಮುಗಿದಿದೆ. ಈ ಸಿನಿಮಾದಲ್ಲಿ ಇಬ್ಬರು ಸ್ಟಾರ್ ನಟರು ವಿಶೇಷ ಪಾತ್ರ ಮಾಡುತ್ತಿದ್ದಾರೆ.


ನಟಿ ಶ್ರುತಿ ಮುಖ್ಯ ಪಾತ್ರ ಮಾಡುತ್ತಿದ್ದು ಮತ್ತು ಶ್ರೀನಗರ ಕಿಟ್ಟಿ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮುಹೂರ್ತ ಸಮಾರಂಭ ಬೆಂಗಳೂರಿನ ದೇವಾಲಯದಲ್ಲಿ ಅದ್ಧೂರಿಯಾಗಿ ನಡೆದಿದ್ದು, ದೇವರಾಜ್ ಕುಟುಂಬಸ್ಥರು ಹಾಜರಿದ್ದರು. ವೀರಂ ಸಿನಿಮಾದಲ್ಲಿ ಪ್ರಜ್ವಲ್ ಗೆ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಿಲನಾ ನಾಗರಾಜ್-ಪೃಥ್ವಿ ಅಂಬರ್ ‘ಫಾರ್ ರಿಜಿಸ್ಟ್ರೇಷನ್’ ಮುಹೂರ್ತ