Select Your Language

Notifications

webdunia
webdunia
webdunia
webdunia

ಮಹಾಭಾರತ ಮಾಡಲು ಹೊರಟಿದ್ದಾರಾ ಬಾಹುಬಲಿ ಪ್ರಭಾಸ್!

ಮಹಾಭಾರತ ಮಾಡಲು ಹೊರಟಿದ್ದಾರಾ ಬಾಹುಬಲಿ ಪ್ರಭಾಸ್!
Hyderabad , ಬುಧವಾರ, 26 ಏಪ್ರಿಲ್ 2017 (09:28 IST)
ಹೈದರಾಬಾದ್: ಬಾಹುಬಲಿ ಭಾಗ 2 ಚಿತ್ರ ಇದೇ ವಾರ ತೆರೆ ಕಾಣಲಿದೆ. ಬಾಹುಬಲಿಯಲ್ಲಿ ಮಾಡಿದ ಮೋಡಿಯನ್ನು ಪ್ರಭಾಸ್ ಮಹಾಭಾರತದಲ್ಲಿ ಮಾಡಲಿದ್ದಾರೆಯೇ ಇಂತಹದ್ದೊಂದು ಸುದ್ದಿ ಹಬ್ಬಿದೆ.


ಅಂದ ಹಾಗೆ ಮಹಾಭಾರತ ಎಂಬ ಸಾವಿರ ಕೋಟಿ ವೆಚ್ಚದ ಸಿನಿಮಾವೊಂದು ಎರಡು ವರ್ಷಗಳ ನಂತರ ತೆರೆ ಕಾಣಲಿದೆ. ಆ ಚಿತ್ರಕ್ಕಾಗಿ ದೇಶದ ಖ್ಯಾತ ನಟರೆಲ್ಲಾ ಬಣ್ಣ ಹಚ್ಚಲಿದ್ದಾರೆಂಬ ಸುದ್ದಿಯಿದೆ.

ಇದೀಗ ಪ್ರಭಾಸ್ ರ ಬಾಹುಬಲಿ ಅವತಾರ ನೋಡಿ ಮೆಚ್ಚಿರುವ ಮಹಾಭಾರತ ಚಿತ್ರ ತಂಡ ಅವರನ್ನು ತಮ್ಮ ಚಿತ್ರಕ್ಕೆ ಕರೆಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದೆಯಂತೆ.

ಇದು ಮಹಾಭಾರತ ಪೌರಾಣಿಕ ಕತೆಯನ್ನೊಳಗೊಂಡ ಚಿತ್ರ. ಇದು ಭಾರತೀಯ ಚಿತ್ರರಂಗದಲ್ಲೇ ಇತಿಹಾಸ ನಿರ್ಮಿಸಲಿದೆ. ಚಿತ್ರದ ಪೂರ್ವಭಾವಿ ತಯಾರಿ ಈಗಾಗಲೇ ಆರಂಭವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಬಾಹುಬಲಿ-2 ಬಿಡುಗಡೆಗೂ ಮುನ್ನವೇ ಶಾಕಿಂಗ್ ನ್ಯೂಸ್ ಬಹಿರಂಗ