ದಯವಿಟ್ಟು ಶೇರ್ ಮಾಡಿ, very important: ಕುತೂಹಲ ಮೂಡಿಸಿದ ನಟ ಪ್ರಥಮ್ ಪೋಸ್ಟ್‌

Sampriya
ಶುಕ್ರವಾರ, 10 ಅಕ್ಟೋಬರ್ 2025 (18:54 IST)
Photo Credit X
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ಬಿಗ್‌ಬಾಸ್ ವಿನ್ನರ್, ನಟ ಪ್ರಥಮ್ ಅವರು ಆಗಾಗ ಪೋಸ್ಟ್‌ವೊಂದನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. 

ಇದೀಗ ನಟ ಶೇರ್ ಮಾಡಿರುವ ಪೋಸ್ಟ್‌ ಭಾರೀ ಕುತೂಹಲವನ್ನು ಮೂಡಿಸುತ್ತದೆ. ಅಮೇರಿಕಾಗೆ ಹೋಗಿದ್ದ ನಟ ಪ್ರಥಮ್ ಅವರು ಅಲ್ಲಿನ ಮಕ್ಕಳ ಅಭ್ಯಾಸದ ಬಗ್ಗೆ ಅಚ್ಚರಿಗೊಂಡು, ಈ ಅಭ್ಯಾಸ ನಮ್ಮ ಮಕ್ಕಳಲ್ಲೂ ಅಳವಡಿಕೆಯಾಗಬೇಕೆಂದು ಬರೆದುಕೊಂಡಿದ್ದಾರೆ.

ನಟ ಪ್ರಥಮ್ ಪೋಸ್ಟ್‌ನಲ್ಲಿ ಏನಿದೆ: 

ಸಾಧ್ಯವಾದಷ್ಟು ಶೇರ್ ಮಾಡಿ!ತುಂಬಾ important ಮಾಹಿತಿ!
ಇತ್ತೀಚೆಗೆ ನಾನು ಅಮೇರಿಕಾಗೆ ಹೋಗಿದ್ದೆ,ಅಲ್ಲಿ immigration ನಡೆವಾಗ ನಡೆದ ಘಟನೆ ಇದು... ಯಾರೊಬ್ಬರೂ ಹೆಚ್ಚು ಫೋನ್ ನೋಡ್ತಾ ಇರಲಿಲ್ಲ.. ಸಮಯ ಸಿಕ್ಕ ಕೂಡಲೇ ತಮ್ಮ bag ಇಂದ ಪುಸ್ತಕ ತಗೆದು ಓದುತ್ತಿದ್ರು...ಅಷ್ಟು ಮುಂದುವರೆದ ದೇಶದಲ್ಲಿ ಈಗಲೂ ಓದೋ ಅಭ್ಯಾಸವಿದೆ.. ಸಮಯ waste ಮಾಡಲ್ಲ... ನಾವು ನಮ್ಮ ಮಕ್ಕಳಿಗೆ ಪುಸ್ತಕ ಕೊಡೋ ಬದಲು phone ಕೊಡ್ತೀವಿ‌.ಮಕ್ಕಳಿಗೆ ಓದೋ ಅಭ್ಯಾಸವೇ ತಪ್ಪಿ ಹೋಗ್ತಿದೆ...!
ಯೋಚಿಸಿ..20 ನಿಮಿಷ immigration ನಡೆಯುತ್ತೆ (passport stamping) ಆ ಸಮಯವನ್ನೂ ಅವ್ರು miss ಮಾಡಲ್ಲ..!
ದಯವಿಟ್ಟು ಶೇರ್ ಮಾಡಿ‌.ನಮ್ಮವರು ಮಕ್ಕಳಿಗೆ ಪುಸ್ತಕ ಕೈಗೆ ಕೊಡ್ಲಿ‌.... ಮೊಬೈಲ್ ನೋಡೋ ಪರಂಪರೆ ಕಮ್ಮಿ ಆಗಿ ಓದೋ ಪರಂಪರೆ ಉಳಿಯಲಿ..!ಇಷ್ಟವಾದ್ರೆ ನಾಲ್ಕು ಜನರಿಗೆ share ಮಾಡಿ...very important!????<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಸೂಪರ್ ಹಿಟ್ ಬೆನ್ನಲ್ಲೇ ಸಿದ್ದಿವಿನಾಯಕನ ದರ್ಶನ ಪಡೆದ ರಿಷಬ್ ಶೆಟ್ಟಿ

My god, it was mind-blowing: ರಿಷಬ್ ನಟನೆ ನಿರ್ದೇಶನಕ್ಕೆ ಸ್ಟಾರ್ ಡೈರೆಕ್ಟರ್ ಅಟ್ಲೀ ಫಿದಾ

2013ರಿಂದ 2023ರ ನಡುವೆ ದಲಿತರ ಮೇಲಿನ ಅಪರಾಧ ಹೆಚ್ಚಳ: ಮಲ್ಲಿಕಾರ್ಜುನ ಖರ್ಗೆ

ಸಲ್ಮಾನ್ ಖಾನ್ ಜೊತೆ ನಟಿಸಿದ್ದ ಖ್ಯಾತ ಬಾಡಿ ಬಿಲ್ಡರ್ ವರೀಂದರ್ ಘುಮಾನ್ ಇನ್ನಿಲ್ಲ

ಒಂದೇ ವಾರಕ್ಕೆ ₹ 510 ಕೋಟಿ ಚಾಚಿಕೊಂಡ ಕಾಂತಾರ ಪ್ರೀಕ್ವೆಲ್‌: ಹಲವು ದಾಖಲೆಗಳು ಉಡೀಸ್‌

ಮುಂದಿನ ಸುದ್ದಿ
Show comments