Select Your Language

Notifications

webdunia
webdunia
webdunia
webdunia

ಅದ್ಧೂರಿ ಬರ್ತಡೇ ಸೆಲೆಬ್ರೇಶನ್ ಹಿಂದಿದೆಯಾ ರಾಜಕೀಯ ಎಂಟ್ರಿ, ಡಿಂಪಲ್ ಕ್ವೀನ್ ರಚಿತಾ ಏನಂದ್ರು ಗೊತ್ತಾ

Rachita Ram Birthday Celebration

Sampriya

ಬೆಂಗಳೂರು , ಶುಕ್ರವಾರ, 3 ಅಕ್ಟೋಬರ್ 2025 (17:01 IST)
Photo Credit X
ಬೆಂಗಳೂರು: ಇಂದು 33ನೇ ಹುಟ್ಟುಹಬ್ಬನ್ನು ಅದ್ಧೂರಿಯಾಗಿ ಆಚರಿಸಿಕೊಂಡ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ತಮ್ಮ ಬದುಕಿನ ಹಲವು ವಿಚಾರಗಳ ಬಗ್ಗೆ ಹೇಳಿಕೊಂಡಿದ್ದಾರೆ. 

ಇನ್ನೂ ರಚಿತಾ ರಾಮ್ ಅವರು ಅದ್ಧೂರಿ ಬರ್ತಡೇ ಸೆಲೆಬ್ರೇಶನ್ ಹಿಂದೆ ರಾಜಕೀಯ ಪ್ರವೇಶದ ಮುನ್ಸೂಚನೆಯಿದೆಯಾ ಎಂಬ ವಿಚಾರ ಹರಿದಾಡಿತ್ತು. 

ಈ ಸಂಬಂಧ ಮಾಧ್ಯಮದವರು ರಚಿತಾ ರಾಮ್ ಬಳಿ ಪ್ರಶ್ನಿಸಿದಾಗ, ನಾನು ರಾಜಕೀಯ ಪ್ರವೇಶ ಬಗ್ಗೆ ಯೋಚನೆಯೇ ಇಲ್ಲ. ರಾಜಕೀಯಕ್ಕೆ ಎಂಟ್ರಿ ನೀಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. 

ಮೊದಲ ಬಾರೀ ತಮ್ಮ ಸೆಲೆಬ್ರಿಟಿಗಳ ಜತೆ ಅದ್ದೂರಿಯಾಗಿ ಬರ್ತಡೇ ಆಚರಿಸಿದ ರಚಿತಾ ಅವರು ತಾವು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುವುದಾಗಿ ಹೇಳಿಕೊಂಡಿದ್ದಾರೆ. ಮದುವೆ ಯೋಚನೆ ಇದೆ, ಈ ಬಗ್ಗೆ ಶೀಘ್ರದಲ್ಲೇ ಹಂಚಿಕೊಳ್ಳುತ್ತೇನೆ. 

ಪೋಷಕರು ಗಂಡು ಹುಡುಕುತ್ತಿದ್ದಾರೆ, ತನ್ನದು ಪಕ್ಕಾ ಆರೇಂಜ್ ಮ್ಯಾರೇಜ್ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಮಗಳ ಜಾಗರೂಕತೆ ದೊಡ್ಡ ಅವಘಡ ತಪ್ಪಿಸಿತು: ಅಕ್ಷಯ್ ಕುಮಾರ್‌