Select Your Language

Notifications

webdunia
webdunia
webdunia
webdunia

ಅವನೇ ಶ್ರೀಮನ್ನಾರಾಯಣ ಟ್ರೈಲರ್ ನೋಡಿದರೆ ಲಕ್ಷ ಗೆಲ್ಲಬಹುದು!

ಅವನೇ ಶ್ರೀಮನ್ನಾರಾಯಣ ಟ್ರೈಲರ್ ನೋಡಿದರೆ ಲಕ್ಷ ಗೆಲ್ಲಬಹುದು!
ಬೆಂಗಳೂರು , ಬುಧವಾರ, 11 ಡಿಸೆಂಬರ್ 2019 (09:08 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಟ್ರೈಲರ್ ಮೊನ್ನೆಯಷ್ಟೇ ಬಿಡುಗಡೆಯಾಗಿ ಯೂ ಟ್ಯೂಬ್ ನಲ್ಲಿ ಭಾರೀ ಲೈಕ್ಸ್ ಪಡೆದಿತ್ತು.


ಇದೀಗ ಈ ಟ್ರೈಲರ್ ನೋಡುವ ವೀಕ್ಷಕರಿಗೆ ರಕ್ಷಿತ್ ಬಳಗ ಹೊಸ ಆಫರ್ ನೀಡಿದೆ. ಟ್ರೈಲರ್ ನಲ್ಲಿ ಬರುವ ಐದು ಅಂಕಿಗಳು ಅಲ್ಲಲ್ಲಿ ಬರುತ್ತವೆ. ಆ ಐದು ಅಂಕಿಗಳನ್ನು ಗುರುತಿಸಿ ಪುಷ್ಕರ್ ಫಿಲ್ಮ್ಸ್ ವೆಬ್ ಸೈಟ್ ಹೋಗಿ ಅಲ್ಲಿರುವ ವಿಧಾನವನ್ನು ಫಾಲೋ ಮಾಡಿದರೆ ನೀವು 2.5 ಲಕ್ಷ ಗೆಲ್ಲುವ ಅದೃಷ್ಟಶಾಲಿಗಳಾಗಬಹುದು. ಈಗಾಗಲೇ ಹಲವರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಇನ್ನೂ ಭಾಗವಹಿಸಿಲ್ಲವಾದರೆ ಅವಕಾಶದ ಬಾಗಿಲು ತೆರೆದಿದೆ ಎಂದು ಸ್ವತಃ ರಕ್ಷಿತ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಕರೆ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂದೇಶ್ ಪ್ರೊಡಕ್ಷನ್ ಜೊತೆ ಒಡೆಯನ ಹ್ಯಾಟ್ರಿಕ್ ಹಂಗಾಮ!