Select Your Language

Notifications

webdunia
webdunia
webdunia
webdunia

60 ವರ್ಷದ ವ್ಯಕ್ತಿಯಾಗಿ ನಟಿಸಲಿರುವ ನಿತಿನ್

60 ವರ್ಷದ ವ್ಯಕ್ತಿಯಾಗಿ ನಟಿಸಲಿರುವ ನಿತಿನ್
ಹೈದರಾಬಾದ್ , ಸೋಮವಾರ, 25 ಜನವರಿ 2021 (13:50 IST)
ಹೈದರಾಬಾದ್ : ಯೂತ್ ಸ್ಟಾರ್ ನಿತಿನ್ ಅವರು ತಮ್ಮ ವೃತ್ತಿ ಜೀವನದಲ್ಲಿ ಹಿಂದೆಂದೂ ಮಾಡದಂತಹ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಹಾಗಾಗಿ ಅವರ  ಮೇಕಪ್ ಗಾಗಿ ಬಾಲಿವುಡ್ ನ ಪ್ರಸಿದ್ಧ ಮೇಕಪ್ ಕಲಾವಿದನನ್ನು ಕರೆತರಲಾಗುತ್ತಿದೆಯಂತೆ.

‘ಪವರ್ ಪೇಟ್’ ಚಿತ್ರದಲ್ಲಿ ನಿತಿನ್ 60 ವರ್ಷದ ವ್ಯಕ್ತಿಯಾಗಿ ನಟಿಸಲಿದ್ದಾರಂತೆ. ಕೃಷ್ಣ ಚೈತನ್ಯ ನಿರ್ದೇಶನದ ಈ ಚಿತ್ರದ ಕಥಾಹಂದರವು ನಾಲ್ಕು ದಶಕಗಳ ಪ್ರಯಾಣದ ಬಗ್ಗೆ ಎನ್ನಲಾಗಿದೆ. ಹಾಗಾಗಿ ಈ ಚಿತ್ರದಲ್ಲಿ ನಿತಿನ್ ಅವರಿಗೆ ಮೇಕಪ್ ಮಾಡಲು ಬಾಲಿವುಡ್ ನ   ಪ್ರಸಿದ್ಧ ಮೇಕಪ್ ಕಲಾವಿದ ರಶೀದ್  ಅವರನ್ನು ಕರೆತರಲಾಗುತ್ತಿದೆಯಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ವಿಚಾರದ ಮೂಲಕ ಜಾತಿವಾದಕ್ಕೆ ವಿರೋಧ ವ್ಯಕ್ತಪಡಿಸಿದ ನಟ ಜಗಪತಿ ಬಾಬು