Webdunia - Bharat's app for daily news and videos

Install App

ಮನದಾಳವನ್ನು ಬಿಚ್ಚಿಟ್ಟ ಹಾಟ್ ನಟಿ ನಯನತಾರಾ

Webdunia
ಶುಕ್ರವಾರ, 24 ನವೆಂಬರ್ 2023 (10:11 IST)
ಅಷ್ಟೇ ಅಲ್ಲದೆ ಒಡವೆ ಅಂಗಡಿ, ಸೀರೆ ಅಂಗಡಿ ಹೀಗೆ ಹಲವಾರು ಅಂಗಡಿಗಳ ಓಪನಿಂಗ್ಸ್ ನಲ್ಲೂ ಸಹಿತ ಇವರನ್ನು ಕರೆಯುವ ಕ್ರೇಜ್ ಇದೆ ಸಾಕಷ್ಟು ಬ್ಯುಸಿನೆಸ್ ಮಂದಿಗೆ.ಆದರೆ ನಯನತಾರ ಮಾತ್ರ ಇಂತಹ ಕಾರ್ಯಕ್ರಮಗಳಿ ಹೋಗಲು ಇಷ್ಟ ಪಡುವುದಿಲ್ಲವಂತೆ.

ಹಿಂದೆ ಎಂದೋ ಒಂದು ಬಾರಿ ಆಕೆ ಸೀರೆಯ ಜಾಹೀರಾತಲ್ಲಿ ಕಂಡಿರೋದು, ಅದನ್ನು ಹೊರೆತು ಪಡಿಸಿ ಇಂತಹ ಯಾವ ಓಪನಿಂಗ್ಸ್ ಕಡೆಗೂ ಆಕೆ ಗಮನ ನೀಡಿಲ್ಲ ಎಂದೇ ಹೇಳ ಬಹುದಾಗಿದೆ.
 
ಸಾಮಾನ್ಯವಾಗಿ ಎಲ್ಲರಿಗೂ ಗೊತ್ತೇ ಇದೆ ಹೆಸರು ಮಾಡಿದ ಕಲಾವಿದರು ತಮ್ಮನ್ನು ಜಾಹೀರಾತಿನಲ್ಲಿ ತೊಡಗಿಸಿಕೊಳ್ಳುತ್ತ ತಮ್ಮ ಕ್ರೇಜ್ ನ್ನು ಕ್ಯಾಶ್ ಮಾಡಿಕೊಂಡು ದುಡ್ಡಿನ ಚೀಲ ದೊಡ್ಡದು ಮಾಡಿಕೊಳ್ಳುತ್ತಾರೆ. ಕೆಲವರು ನಾಲ್ಕೈದು ಉತ್ಪನ್ನಗಳಲ್ಲಿ ಇರುತ್ತಾರೆ. ಇದು ಎಲ್ಲ ಭಾಷೆಯಲ್ಲಿ ಕಂಡು ಬರುವ ಪರಂಪರೆ. 
 
ಇದಕ್ಕೆ ಕಾರಣಗಳನ್ನು ಹೇಳಿರುವ ನಯನ್  ಶಾಪ್ ಒಪನಿಂಗ್ಸ್ ಗೆ ಒಪ್ಪಿದೆ ಎಂದರೆ ನಾವು ಹೋದ ಬಳಿಕ ಪೂಜೆಯ ಕಾರ್ಯಕ್ರಮಗಳನ್ನು ಆರಂಭಿಸುತ್ತಾರೆ. ನಾಲ್ಕೈದು ಸೀರೆಗಳನ್ನು ನೀಡಿ ಒಂದಾದ ಬಳಿಕ ಮತ್ತೊಂದನ್ನು ಧರಿಸುವಂತೆ ಹೇಳುತ್ತಾರೆ. 
 
ಆ ಸೀರೆಗಳಲ್ಲಿ ನಾವು ಪೋಸ್ ಕೊಡ ಬೇಕು. ಆ ಫೋಟೋಗಳ ದೊಡ್ಡ ಹೋರ್ಡಿಂಗ್ಸ್  ಸಿದ್ಧ ಮಾಡಿ ಹಾಕಿ ಬಿಟ್ರಾಯಿತು. ಇನ್ನು ಸೆಲಬ್ರಿಟಿಗಳು  ಬರುತ್ತಾರೆಂದು ಮೊದಲೇ ಹೇಳಿರುತ್ತಾರೆ. ಆಗ ಜನಜಂಗುಳಿ. ಇದರಿಂದ ಟೆನ್ಶನ್ ಆಗೇ ಆಗುತ್ತದೆ. ಅಂತಹ ಟೆನ್ಶನ್ ಗಿಂತ ಮನೆಯಲ್ಲಿ ಇರೋದು ವಾಸಿ ಎಂದು ಹೇಳಿದ್ದಾಳೆ ಈ ಜಾಣೆ!

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments