ವಿಘ್ನೇಶ್ ಜೊತೆ ಎಂಗೇಜ್ ಆದ ನಯನತಾರಾ

Webdunia
ಬುಧವಾರ, 11 ಆಗಸ್ಟ್ 2021 (10:17 IST)
ಹೈದರಾಬಾದ್: ಬಹುಭಾಷಾ ನಟಿ ನಯನತಾರಾ ತಮ್ಮ ಬಹುದಿನಗಳ ಒಡನಾಡಿ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ.


ಇದಕ್ಕೆ ಪುರಾವೆಯೆಂಬಂತೆ ನಯನತಾರಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಉಂಗುರ ತೊಟ್ಟಿರುವ ಫೋಟೋ ಪ್ರಕಟಿಸಿದ್ದಾರೆ. ಇದರಿಂದಾಗಿ ಅವರು ಎಂಗೇಜ್ ಆಗಿರುವುದು ಪಕ್ಕಾ ಆಗಿದೆ.

ಕೆಲವು ವರ್ಷಗಳಿಂದ ಇಬ್ಬರೂ ಲಿವಿಂಗ್ ಇನ್ ರಿಲೇಷನ್ ಶಿಪ್ ನಲ್ಲಿದ್ದಾರೆ. ಇದೀಗ ಎಂಗೇಜ್ ಮೆಂಟ್ ಮಾಡಿಕೊಂಡಿರುವ ಜೋಡಿ, ಕೊರೋನಾ ಸಂಕಷ್ಟ ಕಳೆದ ಮೇಲೆ ವಿವಾಹವಾಗಬಹುದು ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಯಾರಾದ್ರೆ ನಂಗೇನು ದಾರಿ ಬಿಡಿ.. ಫ್ಯಾನ್ಸ್ ಗೆ ಪೋಸ್ ನೀಡುತ್ತಿದ್ದ ಕಾಜಲ್ ಅಗರ್ವಾಲ್ ಗೆ ಸ್ಕೂಟಿ ಸವಾರ ಮಾಡಿದ್ದೇನು Video

ಮೋದಿ ಫೋಟೋ ಇಟ್ಟು ಪೂಜೆ ಮಾಡ್ತಾಳೆ..ಕೆಎಲ್ ರಾಹುಲ್ ಮಗಳ ಬಗ್ಗೆ ಸುನಿಲ್ ಶೆಟ್ಟಿ ಬಿಚ್ಚಿಟ್ಟ ಅಚ್ಚರಿ ಸಂಗತಿ Video

ನಮ್ಮ ಕಣ್ಣುಗಳು ಇನ್ನೂ ತೇವವಾಗಿವೆ, ಮಗಳ ಮದುವೆ ಬಗ್ಗೆ ಖುಷ್ಮೂ ಬಾವುಕ ಪೋಸ್ಟ್‌

ಲೈಸೆನ್ಸ್ ಇಲ್ಲದೇ ದರ್ಶನ್ ಪುತ್ರ ವಿನೀಶ್ ಕಾರು ಓಡಿಸಿ ಅಪಘಾತ ಮಾಡಿದ್ದು ನಿಜಾನಾ... Video

ವೈಶಾಕ್ ಆತ್ಮಹತ್ಯೆ ಪ್ರಕರಣ, ಕೃಷಿ ತಾಪಂಡ ಜತೆಗಿನ ಸಂಬಂಧದ ಬಗ್ಗೆ ಪತ್ನಿ ಮೇಘನಾ ಉಲ್ಲೇಖ

ಮುಂದಿನ ಸುದ್ದಿ
Show comments