Select Your Language

Notifications

webdunia
webdunia
webdunia
webdunia

ಈ ಕಾರಣಕ್ಕೆ ಮದುವೆಯಾಗಲು ಮುಂದಾದ್ರಾ ನಯನತಾರಾ-ವಿಘ್ನೇಶ್

ಈ ಕಾರಣಕ್ಕೆ ಮದುವೆಯಾಗಲು ಮುಂದಾದ್ರಾ ನಯನತಾರಾ-ವಿಘ್ನೇಶ್
ಹೈದರಾಬಾದ್ , ಸೋಮವಾರ, 4 ಜನವರಿ 2021 (15:18 IST)
ಹೈದರಾಬಾದ್ : 2015ರ ತಮಿಳು ಚಿತ್ರ ‘ನಾನಮ್ ರೌಡಿಧನ್’ ಚಿತ್ರದ ವೇಳೆ ನಯನತಾರಾ ಮತ್ತು ವಿಘ್ನೇಶ್ ಶಿವನ್ ಪ್ರೀತಿಸುತ್ತಿದ್ದರು. ಅಂದಿನಿಂದ ಅವರ  ಡೇಟಿಂಗ್ ಮುಂದುವರಿಸಿದ್ದು ಸೋಶಿಯಲ್ ಮೀಡಿಯಾದಲ್ಲಿ ಪೋಟೊಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಆದರೆ ಇತ್ತೀಚೆಗೆ ಕಾಲಿವುಡ್ ನಲ್ಲಿ ಇವರ ಮದುವೆ ಸುದ್ದಿ ಹರಿದಾಡುತ್ತಿದೆ. ಇವರಿಬ್ಬರು ಇದೇ ಫೆಬ್ರವರಿಯಲ್ಲಿ ಮದುವೆಯಾಗಲು ಯೋಚಿಸುತ್ತಿದ್ದಾರೆ ಎನ್ನಲಾಗಿದೆ. ಈ ವಿವಾಹವು ಹಿಂದೂ-ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ನಡೆಯಲಿದೆ ಎಂಬ ವದಂತಿ ಹರಿದಾಡುತ್ತಿದೆ.

ಈ ಮದುವೆಯಲ್ಲಿ ಸೀಮಿತ ಸಂಖ್ಯೆಯ ಸಂಬಂಧಿಕರನ್ನು ಮಾತ್ರ ಆಹ್ವಾನಿಸಲಾಗುತ್ತದೆಯಂತೆ. ಇಬ್ಬರ ಪೋಷಕರು ಅವರ ಮದುವೆ ಶೀಘ್ರದಲ್ಲಿಯೇ ಆಗಬೇಕೆಂದು ಬಯಸುತ್ತಿದ್ದ ಕಾರಣ ಇವರು ಮದುವೆಯಾಗಲು ಯೋಜಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. 

Share this Story:

Follow Webdunia kannada

ಮುಂದಿನ ಸುದ್ದಿ

ಅಜಿತ್ ‘ವಲಾಮೈ’ ಚಿತ್ರದ ಈ ವಿಷಯದ ಕುರಿತು ಆತಂಕಕ್ಕೊಳಗಾದ ಅಭಿಮಾನಿಗಳು!