Webdunia - Bharat's app for daily news and videos

Install App

ನಾಗಾರ್ಜುನ್ ಬಿಗ್ ಬಾಸ್ ಸೀಸನ್ 5 ಮುಂದೂಡಿಕೆ

Webdunia
ಶುಕ್ರವಾರ, 23 ಏಪ್ರಿಲ್ 2021 (11:37 IST)
ಹೈದರಾಬಾದ್ : ತೆಲುಗು ನಟ ನಾಗಾರ್ಜುನ ಆಯೋಜಿಸಿದ್ದ ವಿವಾದಾತ್ಮಕ ರಿಯಾಲಿಟಿ ಶೋ ಬಿಗ್ ಬಾಸ್ 4 ತೆಲುಗಿನ ಭಾರೀ ಯಶಸ್ಸಿನ ನಂತರ ನಿರ್ಮಾಪಕರು ಹೊಸ ಸೀಸನ್ ತರಲು ಸಜ್ಜಾಗಿದ್ದರು.

ಬಿಗ್ ಬಾಸ್ ಸೀಸನ್ 5 ಅನ್ನು ಮೇ ತಿಂಗಳಿನಿಂದ  ಜೂನ್ ಮಧ್ಯವಾರದಲ್ಲಿ ಪ್ರಸಾರವಾಗಲಿದೆ ಎನ್ನಲಾಗಿತ್ತು. ಆದರೆ ಕೊರೊನಾ ವೈರಸ್ 2ನೇ ಅಲೆ ಕಾರಣದಿಂದ ಬಿಗ್ ಬಾಸ್ ಶೋ ಅನ್ನು ಮುಂದೂಡಲಾಗಿದೆಯಂತೆ.

ಇತ್ತೀಚಿನ ಮಾಹಿತಿ ಪ್ರಕಾರ ಮುಂದಿನ ಸೀಸನ್ ಅನ್ನು ಸೆಪ್ಟಂಬರ್ ಗೆ ಮುಂದೂಡಲಾಗಿದೆ ಮತ್ತು ಡಿಸೆಂಬರ್ ತಿಂಗಳೊಳಗೆ ಮುಕ್ತಾಯವಾಗಲಿದೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಾಲಿವುಡ್‌ ನಟ ಗೋಂವಿದ ದಾಂಪತ್ಯದಲ್ಲಿ ತಂಗಾಳಿ: ಡೈವರ್ಸ್‌ ಅರ್ಜಿ ವಾಪಸ್‌ ಪಡೆದ ಪತ್ನಿ ಸುನೀತಾ ಅಹುಜಾ

ಕೋರ್ಟ್ ಮೆಟ್ಟಿಲೇರಿದ ಗೋವಿಂದ, ಸುನೀತಾ ಅಹುಜಾ ದಾಂಪತ್ಯದಲ್ಲಿ ಊಹಿಸಲಾಗದ ಬದಲಾವಣೆ

ಟಾಕ್ಸಿಕ್ ಫಸ್ಟ್ ಡೇ ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿರುವವರು ಈ ಸುದ್ದಿ ಓದಲೇ ಬೇಕು

ಟಾಕ್ಸಿಕ್ ಬಿಡುಗಡೆಗೆ ಹತ್ತಿರವಾಗುತ್ತಿರುವಾಗ ತಿರುಮಲದಲ್ಲಿ ತಲೆ ಬೋಳಿಸಿದ್ರಾ ನಯನತಾರಾ, ಫೋಟೋ ಹಿಂದಿನ ಅಸಲಿಯತ್ತೇನು

ನಾನು ಇನ್ಮುಂದೆ ಆಂಕರಿಂಗ್ ಮಾಡಲ್ಲ: ದಿಡೀರ್ ಈ ನಿರ್ಧಾರ ಮಾಡಿದ್ದೇಕೆ ಅನುಪಮಾ ಗೌಡ

ಮುಂದಿನ ಸುದ್ದಿ
Show comments