Select Your Language

Notifications

webdunia
webdunia
webdunia
webdunia

ಕನ್ನಡದ ’ಮೋಹಿನಿ’ ಹಂಸಾನಂದಿನಿ ಐಟಂ ಡ್ಯಾನ್ಸ್

ಕನ್ನಡದ ’ಮೋಹಿನಿ’ ಹಂಸಾನಂದಿನಿ ಐಟಂ ಡ್ಯಾನ್ಸ್
Hyderabad , ಶನಿವಾರ, 4 ಫೆಬ್ರವರಿ 2017 (11:48 IST)
ಗ್ಲಾಮರ್‌ನಲ್ಲಿ ನಿಜಕ್ಕೂ ಮೋಹಿನಿ ಈ ಹಂಸಾನಂದಿನಿ.  ಕನ್ನಡದ ಮೋಹಿನಿ 988678888 ಎಂಬ ಚಿತ್ರದಲ್ಲಿ ಅಭಿನಯಿದ್ದಾರೆ. ಆ ಮೋಹಿನಿ ತರಹ ಮಾಯವಾದಳು. ಈಗ ತೆಲುಗಿನಲ್ಲಿ ಕಾಣಿಸಿಕೊಂಡು ಅಲ್ಲಿನ ಪ್ರೇಕ್ಷಕರನ್ನು ತನ್ನ ವೈಯ್ಯಾರದಿಂದ ಗಿರಗಿಟ್ಲೆ ತಿರುಗಿಸುತ್ತಿದ್ದಾಳೆ.
 
ಪೂನಾ ಮೂಲದ ಈ ಬೆಡಗಿ ಮೂಲ ಹೆಸರು ಪೂನಂ. ಆದರೆ ನಿರ್ದೇಶಕ ವಂಶಿ ಈಕೆಯ ಹಂಸದಂತಹ ನಡಿಗೆಯನ್ನು ನೋಡಿ ಹಂಸಾನಂದಿನಿ ಎಂದು ಹೊಸದಾಗಿ ನಾಮಕರಣ ಮಾಡಿದರು. ಇದುವರೆಗೆ ಸುಮಾರು 18 ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
 
ಈಗ ಐಟಂ ಡ್ಯಾನ್ಸ್‌ಗಷ್ಟೇ ಸೀಮಿತವಾಗಿದ್ದಾರೆ. ತೆಲುಗಿನಲ್ಲಿ ಗೋಲ್ಡಾನ್ ಲೆಗ್ ಐಟಂ ಗರ್ಲ್ ಎಂದೇ ಕರೆಸಿಕೊಂಡಿದ್ದಾರೆ. ಈಗ ತೆಲುಗಿನ ಇನ್ನೊಂದು ಚಿತ್ರ ಕಿಟ್ಟು ಉನ್ನಾಡು ಜಾಗ್ರತ್ತ ಚಿತ್ರದಲ್ಲಿ ತಮ್ಮ ಸೊಂಟ ಬಳುಕಿಸಲು ರೆಡಿಯಾಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಕಿನಿಯಲ್ಲಿ ಹಾಟ್ ಮಂಜರಿ ಫಡ್ನಿಸ್ ಮಜಾ ನೋಡಿ