Select Your Language

Notifications

webdunia
webdunia
webdunia
webdunia

ಬಿಕಿನಿಯಲ್ಲಿ ಹಾಟ್ ಮಂಜರಿ ಫಡ್ನಿಸ್ ಮಜಾ ನೋಡಿ

ಬಿಕಿನಿಯಲ್ಲಿ ಹಾಟ್ ಮಂಜರಿ ಫಡ್ನಿಸ್ ಮಜಾ ನೋಡಿ
Mumbai , ಶನಿವಾರ, 4 ಫೆಬ್ರವರಿ 2017 (11:42 IST)
ಹಾಟ್ ಚೆಲುವೆ ಮಂಜರಿ ಫಡ್ನಿಸ್ ತೆಲುಗು ಪ್ರೇಕ್ಷಕರಿಗೆ ಪರಿಚಿತ. ಸಿದ್ದು, ಸೀಕಾಕೋಳಂ, ಇಂಕೋಸಾರಿ, ಶಕ್ತಿ ಮತ್ತು ಶುಭಪ್ರದಂನಂತಹ ಚಿತ್ರಗಳಲ್ಲಿ ಡೀಸೆಂಟ್ ಪಾತ್ರಗಳಲ್ಲಿ ಕಾಣಿಸಿಕೊಂಡಾಕೆ. ಈಗ ಇದ್ದಕ್ಕಿಂದ್ದಂತೆ ಬಿಕಿನಿಯಲ್ಲಿ ಕಾಣಿಸಿಕೊಂಡು ಪಡ್ಡೆಗಳನ್ನು ಗಲಿಬಿಲಿಗೊಳಿಸಿದ್ದಾಳೆ.
 
ಟೂಪೀಸ್‌ನಲ್ಲಿ ಕಾಣಿಕೊಂಡಿರುವ ಈ ಬೆಡಗಿಯ ವಯಸ್ಸು ಅದಾಗಲೇ 30 ದಾಟಿದೆ. ಆದರೂ ಮೈಯಲ್ಲಿ ಇನ್ನೂ ಕರೆಂಟ್ ಹರಿಸುವಂತ ಪವರ್ ಇದೆ ಎಂಬುದನ್ನು ತೋರಿಸಿದ್ದಾರೆ. ಸಮುದ್ರತೀರದ ನೀರಿನಲ್ಲಿ ಪಿಂಕ್ ಬಿಕಿನಿಯಲ್ಲಿ ಕುಳಿತಿರುವ ಭಂಗಿ ಎಂತಹ ವಿಶ್ವಾಮಿತ್ರರನ್ನೂ ಭಂಗ ಮಾಡುವಂತಿದೆ.
 
ಅಂದಹಾಗೆ ಮಂಜರಿ ಫಡ್ನಿಸ್ ಕನ್ನಡದ ಮುಂಜಾನೆ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದರು. ಹಿಂದಿಯಲ್ಲೂ ಅಭಿನಯಿಸಿದ್ದು ದಕ್ಷಿಣದ ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲೂ ಬಣ್ಣಹಚ್ಚಿದ್ದಾರೆ. ಆದರೆ ಎಲ್ಲೂ ಸರಿಯಾಗಿ ನೆಲೆಯೂರಲಿಲ್ಲ ಎಂಬುದು ವಿಶೇಷ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಹನ್ಸಿಕಾ ಮೋಟ್ವಾನಿ ಸೆಟ್ಸ್‌ನಲ್ಲಿ ಫುಲ್ ಟೈಟ್