Webdunia - Bharat's app for daily news and videos

Install App

ಮಾಲ್ಡೀವ್ಸ್ ನಲ್ಲಿ ರಶ್ಮಿಕಾ ಉಳಿದುಕೊಂಡಿದ್ದ ರೆಸಾರ್ಟ್ ಎಷ್ಟು ದುಬಾರಿ ಗೊತ್ತಾ?!

Webdunia
ಶುಕ್ರವಾರ, 14 ಅಕ್ಟೋಬರ್ 2022 (08:50 IST)
Photo Courtesy: Twitter
ಮುಂಬೈ: ಗುಡ್ ಬೈ ಸೋಲಿನ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಮಾಲ್ಡೀವ್ಸ್ ಗೆ ತೆರಳಿದ್ದರು. ಅವರ ಜೊತೆ ವಿಜಯ್ ದೇವರಕೊಂಡ ಕೂಡಾ ಇದ್ದರು ಎಂಬ ಗುಸು ಗುಸು ಇತ್ತು.

ಮಾಲ್ಡೀವ್ಸ್ ನಲ್ಲಿದ್ದಾಗ ರಶ್ಮಿಕಾ ಐಷಾರಾಮಿ ಓಝನ್ ರಿಸರ್ವ್ ಬೊಲಿಫುಶಿ ಎಂಬ ಐಷಾರಾಮಿ ರೆಸಾರ್ಟ್ ನಲ್ಲಿದ್ದರು. ಈ ರೆಸಾರ್ಟ್ ಇರುವುದು ನೀರಿನ ಮಧ್ಯೆ, ಸುಂದರ ತಾಣದಲ್ಲಿ. ನೀರಿನ ಮಧ್ಯೆ ಇದ್ದರೂ ಪ್ರೈವೇಟ್ ಸ್ವಿಮ್ಮಿಂಗ್ ಪೂಲ್ ಸೇರಿದಂತೆ ಎಲ್ಲಾ ರೀತಿಯ ಸೌಕರ್ಯಗಳೂ ಇಲ್ಲಿವೆ.

ಈ ರೆಸಾರ್ಟ್ ಗೆ ಒಂದು ದಿನದ ಬಾಡಿಗೆ ಸರಿಸುಮಾರು ಒಂದೂವರೆ ಲಕ್ಷ ರೂ.ಗಳಷ್ಟಿದೆ ಎನ್ನಲಾಗಿದೆ. ಈ ಸುಂದರ ತಾಣದಲ್ಲಿ ಕುಳಿತು ರಶ್ಮಿಕಾ ಫೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು.


-Edited by Rajesh Patil

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BB Season12: ಬಿಗ್‌ಬಾಸ್‌ನಲ್ಲಿ ಹೊಸ ರಾಜಹುಲಿ ಕಾಟಕ್ಕೆ ಸುಸ್ತಾದ ಅಶ್ವಿನಿ ಗೌಡ

ಬರ್ತ್ ಡೇ ದಿನವೇ ಮದುವೆ ಬಗ್ಗೆ ಬಿಗ್ ಅಪ್ ಡೇಟ್ ಕೊಟ್ರು ರಚಿತಾ ರಾಮ್

ಹೊಂಬಾಳೆ ಫಿಲಂಸ್ ನಿಂದ ಮಹತ್ವದ ಪ್ರಕಟಣೆ: ಕಾಂತಾರ ಸಿನಿಮಾ ವಿಡಿಯೋ ಹಾಕುತ್ತಿರುವವರು ಗಮನಿಸಿ

IND vs WI: ಸೀಟಿ ಹೊಡೆದು ಶತಕ ಸಂಭ್ರಮಿಸಿದ ಕೆಎಲ್ ರಾಹುಲ್

ಕಾಂತಾರ ಚಾಪ್ಟರ್ 1 ರಾಕೇಶ್ ಶೆಟ್ಟಿಗೆ ಗೆಳೆಯರಿಂದಲೇ ಕಟೌಟ್: ನೀನಿರಬೇಕಿತ್ತು ಗೆಳೆಯಾ ಎಂದು ಕಣ್ಣೀರು

ಮುಂದಿನ ಸುದ್ದಿ
Show comments