Daily Horoscope

Select Your Language

Notifications

webdunia
webdunia
webdunia
webdunia

ಹೀರೋಯಿನ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮಾಲಾಶ್ರೀ ಪುತ್ರಿ

ಮಾಲಾಶ್ರೀ
ಬೆಂಗಳೂರು: ಕನಸಿನ ರಾಣಿ ಮಾಲಾಶ್ರೀ ಮತ್ತು ನಿರ್ಮಾಪಕ ಕೋಟಿ ರಾಮು ಪುತ್ರಿ ಅನನ್ಯಾ ಕೊನೆಗೂ ಚಿತ್ರರಂಗಕ್ಕೆ ಅಧಿಕೃತವಾಗಿ ಎಂಟ್ರಿ ಕೊಡುತ್ತಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿರುವ ತರುಣ್ ಸುಧೀರ್ ನಿರ್ದೇಶನದ ಹೊಸ ಸಿನಿಮಾಗೆ ಮಾಲಾಶ್ರೀ ಪುತ್ರಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇಂದು ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ಚಿತ್ರತಂಡ ನಾಯಕಿಯ ಪರಿಚಯ ಮಾಡಿದೆ. ಮಾಲಾಶ್ರೀ ಪುತ್ರಿ ಹೀರೋಯಿನ್ ಆಗುತ್ತಿರುವ ಸುದ್ದಿ ಅಭಿಮಾನಿಗಳಿಗೆ ನಿಜಕ್ಕೂ ಸರ್ಪೈಸ್ ಆಗಿದೆ.

ಇಂದು ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆದಿದ್ದು, ಮಾಲಾಶ್ರೀ ಜೊತೆಗೆ ಅನನ್ಯಾ ಕೂಡಾ ಭಾಗಿಯಾಗಿದ್ದಾರೆ. ರಾಧಾನ ರಾಮ್ ಎಂಬ ಹೆಸರಿನಲ್ಲಿ ಮಾಲಾಶ್ರೀ ಪುತ್ರಿ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಓದಲು ದುಡ್ಡಿರಲಿಲ್ಲ, ಊಟಕ್ಕೆ ಗತಿಯಿರಲಿಲ್ಲ: ಸಮಂತಾ ಋತು ಪ್ರಭು!