Webdunia - Bharat's app for daily news and videos

Install App

3 ಬಾರಿಯೂ ಉತ್ತಮ ರೇಟಿಂಗ್ ಪಡೆದು ದಾಖಲೆ ನಿರ್ಮಿಸಿದೆ ಮಹೇಶ್ ಬಾಬು ಈ ಚಿತ್ರ

Webdunia
ಭಾನುವಾರ, 25 ಅಕ್ಟೋಬರ್ 2020 (10:28 IST)
ಹೈದರಾಬಾದ್ : ಈ ವರ್ಷ ಬಿಡುಗಡೆಯಾದ ಕೆಲವೇ ಚಿತ್ರಗಳಲ್ಲಿ ಮಹೇಶ್ ಬಾಬು ಅಭಿನಯದ ‘ಸರಿಲೆರು ನಿಕೆವಾರು’ ಸಿನಿಮಾ ಕೂಡ ಒಂದು.ವಾಲ್ ಪೇಪರ್ ಗಳೊಂದಿಗೆ ಪ್ರೇಕ್ಷಕರ ಮುಂದೆ ಬಂದ ಈ ಚಿತ್ರ ಭಾರೀ ಯಶಸ್ಸು ಕಂಡಿತ್ತು.

ಮಹೇಶ್ ಬಾಬು, ರಶ್ಮಿಕಾ ಮಂದಣ್ಣ, ವಿಜಯ್ ಶಾಂತಿ ನಟಿಸಿದ ಚಿತ್ರ ‘ಸರಿಲೆರು ನಿಕೆವಾರು’ ಟಾಲಿವುಡ್ ನಲ್ಲಿ ಅಗ್ರಸ್ಥಾನದಲ್ಲಿರುವ ಚಿತ್ರಗಳಲ್ಲಿ ಒಂದಾಗಿದೆ. ಆದಾಯದ ದೃಷ್ಟಿಯಿಂದ ಮಾತ್ರವಲ್ಲದೇ ಅನೇಕ ದಾಖಲೆಗಳನ್ನು ಹೊಂದಿದೆ. ಆದಕಾರಣ ಜೆಮಿನಿ ಟಿವಿ ಚಾನೆಲ್ ದೊಡ್ಡ ಮೊತ್ತಕ್ಕೆ ಈ ಚಿತ್ರವನ್ನು ಖರೀದಿಸಿದೆ.

ಜೆಮಿನಿಯಲ್ಲಿ ಇದುವರೆಗೆ ಮೂರು ಬಾರಿ ಈ ಚಿತ್ರ ಪ್ರಸಾರವಾಗಿದೆ. ಇದು ಮೂರು ಬಾರಿ ಕೂ ಉತ್ತಮ ರೇಟಿಂಗ್ ಪಡೆದುಕೊಂಡಿದೆಯಂತೆ. ಒಂದು ಅಥವಾ 2 ಬಾರಿ ಸಿನಿಮಾಗಳು ಉತ್ತಮ ರೇಟಿಂಗ್ ಪಡೆಯುವುದು ಸಾಮಾನ್ಯ ಸಂಗತಿ. ಆದರೆ ಈ ಚಿತ್ರ ಮೂರು ಬಾರಿಯೂ ಉತ್ತಮ ರೇಟಿಂಗ್ ಪಡೆದು ದಾಖಲೆ ನಿರ್ಮಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅದ್ಧೂರಿ ಬರ್ತಡೇ ಸೆಲೆಬ್ರೇಶನ್ ಹಿಂದಿದೆಯಾ ರಾಜಕೀಯ ಎಂಟ್ರಿ, ಡಿಂಪಲ್ ಕ್ವೀನ್ ರಚಿತಾ ಏನಂದ್ರು ಗೊತ್ತಾ

ನನ್ನ ಮಗಳ ಜಾಗರೂಕತೆ ದೊಡ್ಡ ಅವಘಡ ತಪ್ಪಿಸಿತು: ಅಕ್ಷಯ್ ಕುಮಾರ್‌

ಕಾಂತಾರಾ ಅಧ್ಯಾಯ 1 ನೋಡಿ ನಟ ರಿಷಭ್ ಶೆಟ್ಟಿ ಬಗ್ಗೆ ಪದಗಳಲ್ಲಿ ವರ್ಣಿಸಿದ ನಟ ಯಶ್‌

BB Season12: ಬಿಗ್‌ಬಾಸ್‌ನಲ್ಲಿ ಹೊಸ ರಾಜಹುಲಿ ಕಾಟಕ್ಕೆ ಸುಸ್ತಾದ ಅಶ್ವಿನಿ ಗೌಡ

ಬರ್ತ್ ಡೇ ದಿನವೇ ಮದುವೆ ಬಗ್ಗೆ ಬಿಗ್ ಅಪ್ ಡೇಟ್ ಕೊಟ್ರು ರಚಿತಾ ರಾಮ್

ಮುಂದಿನ ಸುದ್ದಿ
Show comments