Select Your Language

Notifications

webdunia
webdunia
webdunia
webdunia

ಲವ್ ಮಾಕ್ಟೇಲ್ 2 ಮತ್ತೊಂದು ಹಾಡು ಇಂದು ಲಾಂಚ್

ಲವ್ ಮಾಕ್ಟೇಲ್ 2 ಮತ್ತೊಂದು ಹಾಡು ಇಂದು ಲಾಂಚ್
ಬೆಂಗಳೂರು , ಶನಿವಾರ, 1 ಮೇ 2021 (07:32 IST)
ಬೆಂಗಳೂರು: ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಟಿಸುತ್ತಿರುವ ಲವ್ ಮಾಕ್ಟೇಲ್ ಸಿನಿಮಾದ ಮತ್ತೊಂದು ಹಾಡು ಇಂದು ರಿಲೀಸ್ ಆಗುತ್ತಿದೆ.


ಈಗಾಗಲೇ ಮೊದಲ ಹಾಡು ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಡಾರ್ಲಿಂಗ್ ಕೃಷ್ಣ-ಮಿಲನಾ ಮದುವೆ ದಿನ ರೊಮ್ಯಾಂಟಿಕ್ ಹಾಡು ಬಿಡುಗಡೆಯಾಗಿತ್ತು.

ಈಗ ಈ ಪ್ರೇಮ ಎಂಬ ಹಾಡು ಬಿಡುಗಡೆಯಾಗುತ್ತಿದೆ. ನಕುಲ್ ಅಭಯಂಕರ್ ಈ ಸಿನಿಮಾಗೆ ಸಂಗೀತ ಸಂಯೋಜಿಸಿದ್ದಾರೆ. ಇತ್ತೀಚೆಗಷ್ಟೇ ಕೊರೋನಾ ಗೆದ್ದ ಖುಷಿಹಂಚಿಕೊಂಡಿದ್ದ ಕೃಷ್ಣ-ಮಿಲನಾ ದಂಪತಿ ಈಗ ಅಭಿಮಾನಿಗಳಿಗೆ ಮತ್ತೊಂದು ಖುಷಿ ಕೊಡಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಸಿದ್ಧಾರ್ಥ ಮೊಬೈಲ್ ಸಂಖ್ಯೆ ಸೋರಿಕೆ; ಕುಟುಂಬಕ್ಕೆ ನಿಂದನೆ ಮತ್ತು ಅತ್ಯಾಚಾರದ ಬೆದರಿಕೆ