ಯುರೋಪ್‌ ನಲ್ಲಿ ವಸಿಷ್ಠ ಸಿಂಹ ಹಾಗೂ ಮಾನ್ವಿತಾರನ್ನು ಲಂಡನ್‌ ಪೊಲೀಸರು ಅರೆಸ್ಟ್ ಮಾಡಿದ್ಯಾಕೆ?

Webdunia
ಶನಿವಾರ, 11 ಆಗಸ್ಟ್ 2018 (15:59 IST)
ಬೆಂಗಳೂರು : ಕನ್ನಡ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಹೊಸ ಸಿನಿಮಾದ ಶೂಟಿಂಗ್ ವೇಳೆ ಚಿತ್ರದ ನಾಯಕ ವಸಿಷ್ಠ ಸಿಂಹ ಹಾಗೂ ನಾಯಕಿ ಮಾನ್ವಿತಾ ಅವರನ್ನು ಲಂಡನ್‌ ಪೊಲೀಸರು ಅರೆಸ್ಟ್‌ ಮಾಡಿದ್ದಾರಂತೆ.


ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಇನ್ನೂ ಹೆಸರಿಡದ ಈ ಸಿನಿಮಾದಲ್ಲಿ ವಸಿಷ್ಠ ಸಿಂಹ- ಮಾನ್ವಿತಾ ನಟಿಸ್ತಿದ್ದಾರೆ. ಇದೀಗ  ಈ ಸಿನಿಮಾದ ಶೂಟಿಂಗ್ ಗಾಗಿ  ಇಡೀ ಚಿತ್ರತಂಡ ಯುರೋಪ್‌ಗೆ ಹೋಗಿದೆ. ಅಲ್ಲಿ ನಡು ರಸ್ತೆಯಲ್ಲಿ ಸ್ಟೆಪ್ ಹಾಕಿದ ಮಾನ್ವಿತಾ ಡಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿತ್ತು.


ಆದರೆ ಶೂಟಿಂಗ್ ವೇಳೆ ಮಾನ್ವಿತಾ, ವಸಿಷ್ಠ ಹಾಡುತ್ತಾ, ಕುಣಿಯುತ್ತಾ, ಲವರ್‌ಗಳಂತೆ ಫೋಸ್‌ ಕೊಟ್ಟಿದ್ದಾರೆ. ಇದನ್ನ ನೋಡಿದ್ದ ಲಂಡನ್‌ ಪೊಲೀಸರು ಇದು ಸಾರ್ವಜನಿಕ ಸ್ಥಳ ಇಲ್ಲಿ ಹೀಗೆಲ್ಲಾ ಮಾಡಲು ಅನುಮತಿ ಇಲ್ಲ. ಇದು ಅಪರಾಧ  ಎಂದು ಇವರಿಬ್ಬರನ್ನೂ ಅರೆಸ್ಟ್‌ ಮಾಡಿದ್ದಾರಂತೆ. ನಂತರ ಇದು ಸಿನಿಮಾ ಶೂಟಿಂಗ್‌ ಎಂದು ಗೊತ್ತಾಗಿ, ಮಾನ್ವಿತಾ ಮತ್ತು ವಸಿಷ್ಠ ಜೊತೆಗೆ ಒಂದು ಒಂದು ಫೊಟೋ ತೆಗೆಸಿಕೊಂಡು ಹೊರಟ್ಟಿದ್ದಾರಂತೆ. ಈ ವಿಚಾರವನ್ನ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಫೇಸ್‌ಬುಕ್‌ ಪೇಜ್‌ ನಲ್ಲಿ ಬರೆದುಕೊಂಡಿದ್ದಾರೆ.


ಆದರೆ ಈ ಸುದ್ದಿ ಸುಳ್ಳು. ಇದು ಸಿನಿಮಾ ಗಿಮ್ಮಿಕ್ ಅಂತ ಹೇಳಲಾಗ್ತಾ ಇದೆ. ಜೊತೆಗೆ ಸಿನಿಮಾ ಪ್ರಚಾರ ತಗೊಳೋ ನಿಟ್ಟಿನಲ್ಲಿ ಹೀಗೆ ಮಾಡಿದ್ದಾರೆ ಎನ್ನಲಾಗ್ತಾ ಇದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕರುನಾಡಿನಲ್ಲಿ ಹೊಸ ದಾಖಲೆ ಬರೆದ ಕಾಂತಾರ: ವಿವಿಧ ಭಾಷೆಗಳ ಕಲೆಕ್ಷನ್‌ನ ಮಾಹಿತಿ ಇಲ್ಲಿದೆ

ವೈಲ್ಡ್ ಕಾರ್ಡ್ ಸ್ಪರ್ಧಿಯ ಮಾತಿಗೆ ನೊಂದು ಬಿಕ್ಕಿ ಬಿಕ್ಕಿ ಅತ್ತ ಜಾಹ್ನವಿ

ಬಿಗ್‌ಬಾಸ್‌ ಮನೆಯಲ್ಲಿ ರಕ್ಷಿತಾ ಶೆಟ್ಟಿಯೇ ಪ್ರಮುಖ ಟಾರ್ಗೆಟ್‌: ಮತ್ತೊರ್ವ ಮಹಿಳಾ ಸ್ಪರ್ಧಿ ಕಿರಿಕ್‌

ಕಿಚ್ಚ ಸುದೀಪ್ ಗೆ ಈ ವಿಚಾರದಲ್ಲಿ ಬಲವಂತ ಮಾಡಿದ್ದೇ ಪತ್ನಿ ಪ್ರಿಯಾ

ಬೆಳಕಿಲ್ಲದ ದೀಪಾವಳಿಯೊಂದಿಗೆ ನಟ ದರ್ಶನ್‌ಗೆ ಬೆನ್ನು ನೋವಿನ ಸಂಕಟ

ಮುಂದಿನ ಸುದ್ದಿ
Show comments