ಮನೆಯಲ್ಲಿ ಕುದುರೆ ಫೋಟೊ ಇದ್ದರೆ ಶ್ರೇಯಸ್ಸೇ?

ಸೋಮವಾರ, 6 ಆಗಸ್ಟ್ 2018 (06:33 IST)
ಬೆಂಗಳೂರು : ಕೆಲವರು ಮನೆಯಲ್ಲಿ ಕುದುರೆ ಫೋಟೊವನ್ನು ಇಟ್ಟುಕೊಂಡಿರುತ್ತಾರೆ. ಆದರೆ ಇದು ಮನೆಗೆ ಒಳಿತೆ ಅಥವಾ ಕೆಟ್ಟದೆ ಎಂಬುದು ತಿಳಿದಿರುವುದಿಲ್ಲ. ಮನೆಯಲ್ಲಿ ಕುದುರೆ ಫೋಟೊವನ್ನು ಇಟ್ಟುಕೊಂಡರೆ ಶ್ರೇಯಸ್ಸು ಎಂದು ವಾಸ್ತುಶಾಸ್ತ್ರಜ್ಞರು ಹೇಳುತ್ತಾರೆ. ಆದರೆ ಈ ಕುದುರೆ ಫೊಟೋ ಹೇಗಿರಬೇಕು, ಎಲ್ಲಿ ಹಾಕಬೇಕು, ಯಾವ ಕಡೆಗೆ ಮುಖಮಾಡಿರಬೇಕು ಎಂಬ ವಿವರ ಇಲ್ಲಿದೆ ನೋಡಿ.


ಕುದುರೆ ಫೋಟೋದಲ್ಲಿ 7 ಕುದುರೆಗಳಿದ್ದು, ಎಲ್ಲಾ ಕುದುರೆಗಳು ಒಂದೇ ದಿಕ್ಕಿನತ್ತ ಓಡುವಂತಿರಬೇಕು. ಒಂದೊಂದು ಕುದುರೆಗಳು ಒಂದೊಂದು ದಿಕ್ಕಿಗೆ ಓಡುವಂತೆ ಇರಬಾರದು. ಉತ್ತರ ದಿಕ್ಕಿನಲ್ಲಿ ಹಾಗೂ ದಕ್ಷಿಣ ದಿಕ್ಕಿನಲ್ಲಿ  ಕುದುರೆ ಫೋಟೊಗಳನ್ನು ಇಟ್ಟರೆ ಮನೆಯಲ್ಲಿ ಸಕರಾತ್ಮಕ ಶಕ್ತಿ  ಹೆಚ್ಚಾಗಿ ಅಂದುಕೊಂಡ ಕೆಲಸ ಪೂರ್ತಿಯಾಗುತ್ತದೆ. ಆರ್ಥಿಕ ಸಮಸ್ಯೆಯೂ ದೂರವಾಗುತ್ತದೆ. ಹಾಗೇ ಪೋಟೊವನ್ನು ಕಿಟಕಿ ಬಚ್ಚಲು ಅಥವಾ ಶೌಚಾಲಯಕ್ಕೆ ಮುಖ ಮಾಡುವಂತೆ ಹಾಕಬಾರದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಿಮ್ಮ ಚಿನ್ನ ಕಳೆದುಹೋಗಿದ್ದರೆ ಅದಕ್ಕೆ ಕಾರಣ ಏನು ಗೊತ್ತಾ?