Select Your Language

Notifications

webdunia
webdunia
webdunia
webdunia

ಚಪ್ಪಲಿಗಳನ್ನು ಈ ರೀತಿ ಇಟ್ಟರೆ ಸಾವು ಖಚಿತ

ಚಪ್ಪಲಿಗಳನ್ನು ಈ ರೀತಿ ಇಟ್ಟರೆ  ಸಾವು ಖಚಿತ
ಬೆಂಗಳೂರು , ಶುಕ್ರವಾರ, 3 ಆಗಸ್ಟ್ 2018 (14:10 IST)
ಬೆಂಗಳೂರು : ಕೆಲವರು ಮನೆಯ ಮುಂದೆ ಚಪ್ಪಲಿಗಳನ್ನು ಎಲ್ಲೆಂದರಲ್ಲಿ ಎಸೆದು ಒಳಗೆ ಬರುತ್ತಾರೆ. ಇದು ಉತ್ತಮವಲ್ಲ ಎಂದು ಜ್ಯೋತಿಷ್ಯರು ಹೇಳುತ್ತಾರೆ. ಇದರಿಂದ  ಆ ಮನೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಚಪ್ಪಲಿಗಳನ್ನು ಯಾವ ಸ್ಥಳದಲ್ಲೇ ಇಟ್ಟರೆ ಉತ್ತಮ, ಉತ್ತಮವಲ್ಲ  ಎಂಬುದನ್ನು  ವಾಸ್ತುಶಾಸ್ತ್ರದಲ್ಲಿ ತಿಳಿಸಲಾಗಿದೆ.


ವಾಸ್ತುಶಾಸ್ತ್ರದ ಪ್ರಕಾರ ಚಪ್ಪಲಿಗಳನ್ನು ಈಶಾನ್ಯ ದಿಕ್ಕಿನಲ್ಲಿ ಇಡಬಾರದು. ಕಾರಣ ಆ ದಿಕ್ಕಿನಲ್ಲಿ ಸೂರ್ಯನ ಕಿರಣಗಳು ಬೀಳುವುದರಿಂದ ಸಕರಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶಿಸುತ್ತದೆ. ಆದ್ದರಿಂದ ಆ ಸ್ಥಳದಲ್ಲಿ  ಚಪ್ಪಲಿಗಳನ್ನು ಇಡಬಾರದು. ಹಾಗೇ ಮನೆಯೊಳಗೆ ಹೋಗುವಾಗ ಚಪ್ಪಲಿಗಳನ್ನು ಬಲಭಾಗದಲ್ಲಿ ಕಳಚಿ ಇಡಬೇಕು.


ಹಾಗೇ ಯಾವುದೇ ಕಾರಣಕ್ಕೂ ಚಪ್ಪಲಿಗಳನ್ನು ತೂಗು ಹಾಕಬಾರದು. ಇದರಿಂದ ಮೃತ್ಯು ಬರುವ ಸಂಭವವಿದೆ. ಹಾಗೇ ಆರ್ಥಿಕ ಸಮಸ್ಯೆ ಎದುರಾಗಬಹುದು, ಕುಟುಂಬದ ಸದಸ್ಯರಿಗೂ ಅನಾರೋಗ್ಯದ ಸಮಸ್ಯೆ ಉಂಟಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಾಣಿ ಹತ್ಯೆದೋಷ ನಿವಾರಣೆಗೆ ಹೀಗೆ ಮಾಡಿ