ಮೂರನೇ ಬಾರಿ ತಾಯಿಯಾದ ನಟಿ ಲಿಸಾ ಹೇಡನ್

Webdunia
ಗುರುವಾರ, 29 ಏಪ್ರಿಲ್ 2021 (10:47 IST)
ಹೈದರಾಬಾದ್ : ನಟ ರಾಮ್ ಚರಣ್ ಮತ್ತು ನಟಿ ತಮನ್ನಾ ಭಾಟಿಯಾ ಅಭಿನಯದ ‘ರಾಚಾ’ ತೆಲುಗು ಚಿತ್ರದಲ್ಲಿ ಐಟಂ ಸಾಂಗ್ ನಲ್ಲಿ ನಟಿಸಿದ ಲಿಸಾ ಹೇಡನ್ ಅವರು ಇದೀಗ ಮತ್ತೆ ತಾಯಿಯಾಗಿದ್ದಾರೆ.

ನಟಿ ಲಿಸಾ ಹೇಡನ್ ಅವರು ಡಿನೋ ಲಾಲ್ವಾನಿ ಅವರೊಂದಿಗೆ ವಿವಾಹವಾದರು. ಅವರಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದು, ಇದೀಗ ಅವರು ಮೂರನೇ ಬಾರಿಗೆ ಗರ್ಭಿಣಿಯಾಗಿದ್ದು, ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಈ ವಿಚಾರವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಮಗುವಿನ ಬೇಬಿ ಬಂಪ್ ಪ್ರದರ್ಶಿಸಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಾರುಖ್‌ಖಾನ್‌ ಮನ್ನತ್ ಬಂಗಲೆ ನವೀಕರಣಕ್ಕೆ ಕೋರ್ಟ್‌ನಿಂದ ಸಿಕ್ತು ಗ್ರೀನ್‌ ಸಿಗ್ನಲ್‌

ಕಣ್ಣೀರಿನಿಂದ ನನ್ನ ಪ್ರೀತಿಯನ್ನು ಅಳೆಯಬೇಡಿ: ಟ್ರೋಲ್‌ಗಳಿಗೆ ಎಸ್‌ ಜಾನಕಿ ಮೊಮ್ಮಗಳು ಕೌಂಟರ್

ಅಯೋಧ್ಯೆಯಲ್ಲಿ ಭೂಮಿ ಖರೀದಿ ಬೆನ್ನಲ್ಲೇ ಪುಣೆಯಲ್ಲಿ ದುಬಾರಿ ಮೌಲ್ಯದ ಭೂಮಿ ಖರೀದಿಸಿದ ರಣಬೀರ್ ಕಪೂರ್

ಪತ್ನಿ ಜ್ಯೋತಿಕಾಗೆ ಝೂಮ್ ಹಾಕಬಾರದು ಎಂದು ಸೂರ್ಯ ಮಾಡಿದ ಕೆಲಸಕ್ಕೆ ನೆಟ್ಟಿಗರು ಫಿದಾ Video

ತಮಿಳು ನಿರ್ಮಾಪಕ ಕೈಹಿಡಿದ ನಟಿ ಶರ್ಮಿಳಾ ಮಾಂಡ್ರೆ, ಹುಡುಗನ ಹಿನ್ನೆಲೆ ಇಲ್ಲಿದೆ

ಮುಂದಿನ ಸುದ್ದಿ
Show comments