Webdunia - Bharat's app for daily news and videos

Install App

ಅಮ್ಮಾಟೆ ಹಾಡಿನದ್ದೇ ಮೋಡಿ ಮಾಡಲು ಬರುತ್ತಿದೆ ‘ಕಿಸ್’ ಹಾಡು

Webdunia
ಗುರುವಾರ, 19 ಸೆಪ್ಟಂಬರ್ 2019 (09:10 IST)
ಬೆಂಗಳೂರು: ಅದ್ಧೂರಿ ಸಿನಿಮಾದಲ್ಲಿ ನಿರ್ದೆಶಕ ಎಪಿ ಅರ್ಜುನ್ ಧ‍್ರುವ ಸರ್ಜಾ ಕೈಯಲ್ಲಿ ಅಮ್ಮಾಟೆ ಹಾಡಿಗೆ ನೃತ್ಯ ಮಾಡಿಸಿ ಹುಡುಗಿಯರು ಕೈಕೊಟ್ಟ ಎಷ್ಟೋ ಹುಡುಗರಿಗೆ ಇಷ್ಟವಾಗಿದ್ದರು.


ಆ ಹಾಡು ಈಗಲೂ ಲವ್ ಫೈಲ್ಯೂರ್ ಆದವರಿಗೆ ಆಂಥಮ್ ಇದ್ದಂತೆ. ಈಗ ಎಪಿ ಅರ್ಜುನ್ ಕಿಸ್ ಚಿತ್ರದ ಮೂಲಕ ಬರುತ್ತಿದ್ದು, ಮತ್ತೊಂದು ಅಂತಹದ್ದೇ ಹಾಡಿನ ಮೂಲಕ ಮೋಡಿ ಮಾಡಲು ಹೊರಟಿದ್ದಾರೆ.

ತಮ್ಮ ‘ಕಿಸ್’ ಸಿನಿಮಾದಲ್ಲೂ ಲವ್ ಫೈಲ್ಯೂರ್ ಬಗ್ಗೆ ಅಂತಹದ್ದೇ ಒಂದು ಹಾಡು ಮಾಡಿದ್ದಾರೆ ಅರ್ಜುನ್. ಕಿಸ್ ಸಿನಿಮಾದ ‘ಪ್ರೀತ್ಸಿದ ಹುಡುಗಿ ಬಿಟ್ಟೋಗ್ ಬಿಟ್ರೆ’ ಎಂಬ ಹಾಡು ಇಂದು ಸಂಜೆ 5.10 ಕ್ಕೆ ಬಿಡುಗಡೆಯಾಗಲಿದೆ. ನಾಯಕ ವಿರಾಟ್ ಮತ್ತು ಕಾಮಿಡಿ ಕಿಂಗ್ ಚಿಕ್ಕಣ್ಣ ಹೆಜ್ಜೆ ಹಾಕಿರುವ ಈ ಹಾಡೂ ಅಮ್ಮಾಟೆ ಹಾಡಿನಂತೆ ಮೋಡಿ ಮಾಡುತ್ತದೆ ಎಂಬ ನಿರೀಕ್ಷೆ ನಿರ್ದೇಶಕರದ್ದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪಂಜಾಬಿ ನಟಿ ತಾನಿಯಾ ಮಲತಂದೆ ಮೇಲೆ ಹಲ್ಲೆ, ಆರೋಗ್ಯ ಸ್ಥಿತಿ ಗಂಭೀರ

ಕೋಟ್ಯಂತರ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣ: ನಿರ್ಮಾಪಕ ಅಲ್ಲು ಅರವಿಂದ್‌ಗೆ ಜಾರಿ ನಿರ್ದೇಶನಾಲಯ ಶಾಕ್‌

ಮಕ್ಕಳಾಗೋದಿಕ್ಕೆ ಮದುವೆಯೇ ಆಗ್ಬೇಕಾ: ನಟಿ ಭಾವನಾ ರಾಮಣ್ಣ ಪ್ರಶ್ನೆ

ಕಿಚ್ಚ ಸುದೀಪ್ ಮುಂದಿನ ಸಿನಿಮಾಗೆ ವರ್ಷಗಟ್ಟಲೆ ತೆಗೆದುಕೊಳ್ಳಲ್ಲ: ಹೊಸ ಟ್ರೆಂಡ್ ಶುರು ಮಾಡ್ತಾರಾ ಕಿಚ್ಚ

ಸಿನಿಮಾಗೆ ಬಂದ ಮೊದಲ ಕೊಡವ ನಟಿ ನಾನೇ: ರಶ್ಮಿಕಾ ಮಂದಣ್ಣ ವಿವಾದ

ಮುಂದಿನ ಸುದ್ದಿ
Show comments