Select Your Language

Notifications

webdunia
webdunia
webdunia
webdunia

‘ಫ್ಯಾಂಟಮ್’ ನಲ್ಲಿ ಸುದೀಪ್ ಆಕ್ಟರಾ? ಕಿಚ್ಚನ ಪಾತ್ರವೇನು ಗೊತ್ತಾ?

ಕಿಚ್ಚ ಸುದೀಪ್
ಬೆಂಗಳೂರು: ಅನೂಪ್ ಭಂಡಾರಿ ನಿರ್ದೇಶನದಲ್ಲಿ ಕಿಚ್ಚ ಸುದೀಪ್ ಅಭಿನಯಿಸುತ್ತಿರುವ ಸಿನಿಮಾ ‘ಫ್ಯಾಂಟಮ್’. ಈ ಸಿನಿಮಾದಲ್ಲಿ ಸುದೀಪ್ ಪಾತ್ರವೇನು? ಇದಕ್ಕೆ ಸ್ವತಃ ಕಿಚ್ಚ ಸ್ಪಷ್ಟನೆ ಕೊಟ್ಟಿದ್ದಾರೆ.


ಕಿಚ್ಚ ಸುದೀಪ್ ಫ್ಯಾಂಟಮ್ ಲುಕ್ ಬಹಿರಂಗವಾಗಿದ್ದು ಇದನ್ನು ನೋಡಿ ಎಲ್ಲರೂ ಸುದೀಪ್ ಈ ಸಿನಿಮಾದಲ್ಲಿ ಆಕ್ಟರಾ? ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೀಗ ಸುದೀಪ್ ಸ್ಪಷ್ಟನೆ ಕೊಟ್ಟಿದ್ದಾರೆ.

ಖಂಡಿತಾ ಆಕ್ಟರ್ ಅಲ್ಲ. ಆದರೆ ನಟ ಸುದೀಪ್ ಒಂದು ಪಾತ್ರ ಮಾಡುತ್ತಿದ್ದಾರೆ ಎಂದು ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದ್ದಾರೆ. ಆದರೆ ಕಿಚ್ಚನ ಲುಕ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ 2 ಚಿತ್ರೀಕರಣ ಈ ತಿಂಗಳಿಗೆ ಮುಕ್ತಾಯ ಸಾಧ್ಯತೆ