Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಗೆ ಕಿಚ್ಚ ಸುದೀಪ್ ಬರ್ತ್ ಡೇ ವಿಶ್ ಮಾಡಿದ್ದು ಹೀಗೆ

ವಿರಾಟ್ ಕೊಹ್ಲಿಗೆ ಕಿಚ್ಚ ಸುದೀಪ್ ಬರ್ತ್ ಡೇ ವಿಶ್ ಮಾಡಿದ್ದು ಹೀಗೆ
ಬೆಂಗಳೂರು , ಗುರುವಾರ, 5 ನವೆಂಬರ್ 2020 (11:36 IST)
ಬೆಂಗಳೂರು: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇಂದು 32 ನೇ ಜನ್ಮದಿನದ ಸಂಭ್ರಮ. ಈ ಕಾರಣಕ್ಕೆ ಕ್ರಿಕೆಟ್ ಪ್ರಿಯರೂ ಆಗಿರುವ ನಟ ಕಿಚ್ಚ ಸುದೀಪ್ ಆರ್ ಸಿಬಿ ನಾಯಕನಿಗೆ ಶುಭ ಕೋರಿದ್ದಾರೆ.


ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿಯ ವಿಶೇಷ ಸಿಡಿಪಿ ಪ್ರಕಟಿಸಿದ ಕಿಚ್ಚ ‘ನಿಮಗೆ ಇನ್ನಷ್ಟು ಯಶಸ್ಸು ಸಿಗಲಿ. ನೀವು ಬಹಳಷ್ಟು ಯುವ ಪ್ರತಿಭೆಗಳಿಗೆ ಸ್ಪೂರ್ತಿ. ಐಪಿಎಲ್ ನ ಉಳಿದ ಪಂದ್ಯಗಳಿಗೆ ಶುಭ ಹಾರೈಕೆಗಳು. ಹ್ಯಾಪೀ ಬರ್ತ್ ಡೇ’ ಎಂದು ಕಿಚ್ಚ ಶುಭ ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ ಕೇಸ್: ಸಂಜನಾ, ರಾಗಿಣಿ ವಿರುದ್ಧ ಚಾರ್ಜ್ ಶೀಟ್ ರೆಡಿ