Select Your Language

Notifications

webdunia
webdunia
webdunia
webdunia

ಸುನಿಲ್ ಶೆಟ್ಟಿ ಪುತ್ರನಿಗೆ ಕಿಚ್ಚ ಸುದೀಪ್ ಸ್ಪೆಷಲ್ ವಿಶ್

ಕಿಚ್ಚ ಸುದೀಪ್
ಬೆಂಗಳೂರು: ಇದೇ ಮೊದಲ ಬಾರಿಗೆ ಬಣ್ಣದ ಲೋಕಕ್ಕೆ ಕಾಲಿಡುತ್ತಿರುವ ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರ ಅಹನ್ ಶೆಟ್ಟಿಗೆ ಕಿಚ್ಚ ಸುದೀಪ್ ಶುಭಾಷಯ ಹೇಳಿದ್ದಾರೆ.

 

ಸುನಿಲ್ ಶೆಟ್ಟಿ ಪುತ್ರಿ ಆತಿಥ್ಯ ಈಗಾಗಲೇ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಾಗಿದೆ. ಈಗ ಪುತ್ರ ಅಹನ್ ಕೂಡಾ ತೆಲುಗಿನ ಆರ್ ಎಕ್ಸ್ 100 ಸಿನಿಮಾದ ರಿಮೇಕ್ ನಲ್ಲಿ ಅಭಿನಯಿಸುತ್ತಿದ್ದಾರೆ. ಇದರ ಶೂಟಿಂಗ್ ನಿನ್ನೆಯಷ್ಟೇ ಆರಂಭವಾಗಿದೆ.

ಈ ಹಿನ್ನಲೆಯಲ್ಲಿ ಕಿಚ್ಚ ತಮ್ಮ ಪೈಲ್ವಾನ್ ಸಿನಿಮಾದ ಸಹ ನಟ, ಗೆಳೆಯ ಸುನಿಲ್ ಶೆಟ್ಟಿ ಮತ್ತು ಪುತ್ರ ಅಹನ್ ಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಈ ಸಿನಿಮಾ ಅಹನ್ ಗೆ ಗೆಲುವು, ಯಶಸ್ಸು ತಂದುಕೊಡಲಿ ಎಂದು ಕಿಚ್ಚ ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಪಾಕ್ ವಿರುದ್ಧ ಮಾಡಿದ್ದ ಆ ಕರಾಮತ್ತನ್ನು ಖುದ್ದು ವೀಕ್ಷಿಸಿದ್ದರಂತೆ ಕಿಚ್ಚ ಸುದೀಪ್