Webdunia - Bharat's app for daily news and videos

Install App

ಫ್ಯಾಂಟಮ್ ನಲ್ಲಿ ಕಿಚ್ಚ ಸುದೀಪ್ ಹಾಕಿಕೊಳ್ಳಲಿರುವ ಕಾಸ್ಟ್ಯೂಮ್ ಹೇಗಿರುತ್ತದೆ ಗೊತ್ತಾ?!

Webdunia
ಮಂಗಳವಾರ, 28 ಜುಲೈ 2020 (12:25 IST)
ಬೆಂಗಳೂರು: ಕಿಚ್ಚ ಸುದೀಪ್ ಹೈದರಾಬಾದ್ ನಲ್ಲಿ ಫ್ಯಾಂಟಮ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅದರ ಜತೆಗೇ ದಿನಕ್ಕೊಂದು ವಿಡಿಯೋ, ಫೋಟೋ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸುತ್ತಿದ್ದಾರೆ.


ಮೊನ್ನೆಯಷ್ಟೇ ಕಾಡಿನ ಸೆಟ್ ನಲ್ಲಿ ಮೊದಲ ಶಾಟ್ ತೆಗೆದಿದ್ದನ್ನು ಹೇಳಿದ್ದ ಕಿಚ್ಚ ಕುತೂಹಲಕಾರಿ ವಿಡಿಯೋವನ್ನೂ ಪ್ರಕಟಿಸಿದ್ದರು. ಈ ವಿಡಿಯೋ ನೋಡಿ ಕಿಚ್ಚನ ಅಭಿಮಾನಿಗಳಲ್ಲಿ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಇದೀಗ ಕಿಚ್ಚ ತಾವು ಫ್ಯಾಂಟಮ್ ಸಿನಿಮಾದಲ್ಲಿ ತೊಡುವ ಕಾಸ್ಟ್ಯೂಮ್ ನ್ನು ಬಹಿರಂಗಪಡಿಸಿದ್ದಾರೆ. ಒಂದು ಟೋಪಿ, ಖಾಕಿ ಶೈಲಿಯ ಬೆಲ್ಟ್, ಫಾರ್ಮಲ್ ಶರ್ಟ್, ಜತೆಗೊಂದು ಗನ್ ಇರುವ ಕಾಸ್ಟ್ಯೂಮ್ ನ ಫೋಟೋವನ್ನು ಪ್ರಕಟಿಸಿರುವ ಕಿಚ್ಚ ಈ ಸಿನಿಮಾದಲ್ಲಿ ಇದುವೇ ತಮ್ಮ ಸ್ಟೈಲ್ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಮ್ಯಾಗೆ ಅಶ್ಲೀಲ ಮೆಸೇಜ್‌, ಜೀವಬೆದರಿಕೆ ಪ್ರಕರಣ: ತನಿಖೆಯಲ್ಲಿ ಭಾರೀ ಬೆಳವಣಿಗೆ

ಬಾಲಿವುಡ್ ನಟ ಗುಲ್ಶನ್ ದೇವಯ್ಯ ಫಸ್ಟ್ ಲುಕ್ ಬಿಡುಗಡೆ ಮಾಡಿದ ಕಾಂತಾರ ತಂಡ

ಸಾಹಸಸಿಂಹ ವಿಷ್ಣುವರ್ದನ್ ಸ್ಮಾರಕಕ್ಕಾಗಿ ಕಿಚ್ಚ ಸುದೀಪ್ ಜಾಗ ಖರೀದಿ

ಸಪ್ಪೆ ಮುಖದಲ್ಲಿ ಪತಿ ದರ್ಶನ್ ನೋಡಲು ಬಂದ ವಿಜಯಲಕ್ಷ್ಮಿ

ಬಳ್ಳಾರಿನಾ, ಪರಪ್ಪನಾ ಅಗ್ರಹಾರನಾ: ದರ್ಶನ್‌ಗೆ ಮುಗಿಯದ ಸಂಕಷ್ಟ

ಮುಂದಿನ ಸುದ್ದಿ
Show comments