Select Your Language

Notifications

webdunia
webdunia
webdunia
webdunia

ಆಸ್ಪತ್ರೆಗೆ ಕೇಕ್ ಗಿಫ್ಟ್ ಮಾಡಿದ ಕಿಚ್ಚ ಸುದೀಪ್! ಕಾರಣವೇನು ಗೊತ್ತಾ?

ಆಸ್ಪತ್ರೆಗೆ ಕೇಕ್ ಗಿಫ್ಟ್ ಮಾಡಿದ ಕಿಚ್ಚ ಸುದೀಪ್! ಕಾರಣವೇನು ಗೊತ್ತಾ?
ಬೆಂಗಳೂರು , ಗುರುವಾರ, 13 ಮೇ 2021 (10:21 IST)
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಪೋಲೋ ಆಸ್ಪತ್ರೆಗೆ ಸುಮಾರು 1,500 ಕೇಕ್ ಮಾಡಿ ಕಳುಹಿಸಿಕೊಟ್ಟಿದ್ದಾರೆ.


ಅಷ್ಟಕ್ಕೂ ಈ ಸಂಕಷ್ಟದ ಸಮಯದಲ್ಲಿ ಕಿಚ್ಚ ಕೇಕ್ ಮಾಡಿ ಕಳುಹಿಸಿಕೊಟ್ಟಿರುವುದೇಕೆ ಅಂತೀರಾ? ನಿನ್ನೆ ‘ದಾದಿಯರ ದಿನಾಚರಣೆ’ಯಾಗಿತ್ತು. ಈ ಕಾರಣಕ್ಕೆ ಆಸ್ಪತ್ರೆಯ ನರ್ಸ್ ಗಳಿಗೆ ಕಿಚ್ಚನಿಂದ ಈ ಸಿಹಿಯಾದ ಉಡುಗೊರೆ ಸಿಕ್ಕಿದೆ.

ನರ್ಸ್ ಡೇ ದಿನದ ಅಂಗವಾಗಿ ಅಪೋಲೋ ಆಸ್ಪತ್ರೆಯ ನರ್ಸ್ ಗಳಿಗೆ ಕಿಚ್ಚ ಸುದೀಪ್ 1500 ಕೇಕ್ ತಯಾರಿಸಿ ಕಳುಹಿಸಿಕೊಟ್ಟಿದ್ದಾರೆ. ಕಿಚ್ಚನ ಈ ಸ್ವೀಟ್ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೈತರಿಗೆ ನೆರವಾಗಲು ಉಪಾಯ ಮಾಡಿದ ರಿಯಲ್ ಸ್ಟಾರ್ ಉಪೇಂದ್ರ