Select Your Language

Notifications

webdunia
webdunia
webdunia
webdunia

‘ರವಿಬೋಪಣ್ಣ’ ಸಿನಿಮಾ ಕೆಲಸ ಮುಗಿಸಿಕೊಟ್ಟ ಕಿಚ್ಚ ಸುದೀಪ್

‘ರವಿಬೋಪಣ್ಣ’ ಸಿನಿಮಾ ಕೆಲಸ ಮುಗಿಸಿಕೊಟ್ಟ ಕಿಚ್ಚ ಸುದೀಪ್
ಬೆಂಗಳೂರು , ಮಂಗಳವಾರ, 14 ಜನವರಿ 2020 (09:12 IST)
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ರವಿಬೋಪಣ್ಣ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅತಿಥಿ ಪಾತ್ರ ಮಾಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ.


ಈ ಸಿನಿಮಾದಲ್ಲಿ ಸುದೀಪ್ ಲಾಯರ್ ಪಾತ್ರ ಮಾಡುತ್ತಿದ್ದು, ಕ್ಲೈಮ್ಯಾಕ್ಸ್ ನಲ್ಲಿ ಅವರು ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರಂತೆ. ಈ ದೃಶ್ಯ ಚಿತ್ರಕ್ಕೆ ಪ್ರಮುಖವಾದುದು ಎಂದು ಚಿತ್ರತಂಡ ಈ ಮೊದಲೇ ಹೇಳಿಕೊಂಡಿತ್ತು.

ಇದೀಗ ಸುದೀಪ್ ತಮ್ಮ ಪಾತ್ರದ ಡಬ್ಬಿಂಗ್ ಮುಗಿಸಿಕೊಟ್ಟಿದ್ದು, ರವಿಬೋಪಣ್ಣ ಸಿನಿಮಾದಲ್ಲಿ ಅವಕಾಶ ಮಾಡಿಕೊಟ್ಟಿದ್ದಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್ ಗೆ ಧನ್ಯವಾದ ಹೇಳಿದ್ದಾರೆ. ಸುದೀಪ್ ಲಾಯರ್ ಅವತಾರ ಹೇಗಿರಬಹುದು ಎಂಬ ಕುತೂಹಲ ನಿಮಗಿದ್ದರೆ ಚಿತ್ರ ಬಿಡುಗಡೆಯಾಗುವವರೆಗೂ ಕಾಯಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಇಂದು ಬಿಗ್ ಡೇ