Select Your Language

Notifications

webdunia
webdunia
webdunia
webdunia

ಇಂಗ್ಲಿಷ್ ನಲ್ಲಿ ವಿಕ್ರಾಂತ್ ರೋಣ: ಡಬ್ಬಿಂಗ್ ಮಾಡಿ ದಾಖಲೆ ಮಾಡಿದ ಕಿಚ್ಚ ಸುದೀಪ್

ಇಂಗ್ಲಿಷ್ ನಲ್ಲಿ ವಿಕ್ರಾಂತ್ ರೋಣ: ಡಬ್ಬಿಂಗ್ ಮಾಡಿ ದಾಖಲೆ ಮಾಡಿದ ಕಿಚ್ಚ ಸುದೀಪ್
ಬೆಂಗಳೂರು , ಗುರುವಾರ, 3 ಮಾರ್ಚ್ 2022 (09:20 IST)
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಾಯಕರಾಗಿರುವ ವಿಕ್ರಾಂತ್ ರೋಣ ಸಿನಿಮಾ ಇಂಗ್ಲಿಷ್ ನಲ್ಲೂ ಬಿಡುಗಡೆಯಾಗುತ್ತಿದೆ. ಇದಕ್ಕಾಗಿ ಕಿಚ್ಚ ಸುದೀಪ್ ಈಗ ಡಬ್ಬಿಂಗ್ ಮುಗಿಸಿದ್ದಾರೆ.

ಇಂಗ್ಲಿಷ್ ಭಾಷೆಗೂ ಸ್ವತಃ ಕಿಚ್ಚ ಸುದೀಪ್ ತಮ್ಮ ಪಾತ್ರಕ್ಕೆ ತಾವೇ ಡಬ್ಬಿಂಗ್ ಮಾಡಿದ್ದಾರೆ. ಆ ಮೂಲಕ ಒಂದು ಸಿನಿಮಾಗೆ ಪೂರ್ಣಪ್ರಮಾಣದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಡಬ್ಬಿಂಗ್ ಮಾಡಿದ ಮೊದಲ ಕನ್ನಡ ನಟ ಎಂಬ ದಾಖಲೆ ಮಾಡಿದ್ದಾರೆ.

ನಿನ್ನೆ ನಿರ್ದೇಶಕ ಅನೂಪ್ ಭಂಡಾರಿ ಹುಟ್ಟುಹಬ್ಬವಿತ್ತು. ಈ ಕಾರಣಕ್ಕೆ ವಿಕ್ರಾಂತ್ ರೋಣ ಸಿನಿಮಾ ಕಡೆಯಿಂದ ಅಭಿಮಾನಿಗಳಿಗೆ ಭರ್ಜರಿ ಅಪ್ ಡೇಟೇ ಸಿಕ್ಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಹಿ ಗುಳಿಗೆಯನ್ನು ನುಂಗುವುದು ಅನಿವಾರ್ಯ: ರಿಷಬ್ ಶೆಟ್ಟಿ ಅಸಮಾಧಾನ