Select Your Language

Notifications

webdunia
webdunia
webdunia
webdunia

ತಮಿಳಿನಲ್ಲಿ ಬಿಡುಗಡೆ ಸಿದ್ಧವಾಗಿರುವ ಕಿಚ್ಚ ಸುದೀಪ್ ‘ಹೆಬ್ಬುಲಿ’ ಸಿನಿಮಾ

ತಮಿಳಿನಲ್ಲಿ ಬಿಡುಗಡೆ ಸಿದ್ಧವಾಗಿರುವ ಕಿಚ್ಚ ಸುದೀಪ್ ‘ಹೆಬ್ಬುಲಿ’ ಸಿನಿಮಾ
ಬೆಂಗಳೂರು , ಬುಧವಾರ, 29 ಜನವರಿ 2020 (09:57 IST)
ಬೆಂಗಳೂರು: ಕನ್ನಡದಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಸಿನಿಮಾ ಈಗ  ಕೇರಳದಲ್ಲಿ ತಮಿಳಿನಲ್ಲಿ ಬಿಡುಗಡೆಯಾಗುತ್ತಿದೆ.


ಹೆಬ್ಬುಲಿ ಸಿನಿಮಾವನ್ನು ತಮಿಳು ಭಾಷೆಗೆ ಡಬ್ ಮಾಡಲಾಗಿದ್ದು, ಇದೇ ಜನವರಿ 31 ರಂದು ಕೇರಳದಲ್ಲಿ ‘ಪೊಯ್ಯಾಟ್ಟಂ’ ಎಂಬ ಟೈಟಲ್ ನಲ್ಲಿ ಬಿಡುಗಡೆಯಾಗುತ್ತಿದೆ. ಅದೂ ಕನ್ನಡದಲ್ಲಿ ಬಿಡುಗಡೆಯಾಗಿ ಇಷ್ಟು ಸಮಯದ ಬಳಿಕ ಬೇರೆ ಭಾಷೆಗೆ ಡಬ್ ಆಗುತ್ತಿರುವುದು ವಿಶೇಷ.

ಕಿಚ್ಚ ಸುದೀಪ್ ಸೈನಿಕನ ಅವತಾರದಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾದ ಮಲಯಾಳಂ ಪೋಸ್ಟರ್ ಗಳು ಈಗಾಗಲೇ ಬಿಡುಗಡೆಯಾಗಿದೆ. ಬೇರೆ ಭಾಷೆಗಳಲ್ಲೂ ಅಭಿಮಾನಿಗಳನ್ನು ಹೊಂದಿರುವ ಕಾರಣ ಕಿಚ್ಚನ ಈ ಸಿನಿಮಾ ಎಷ್ಟು ಯಶಸ್ವಿಯಾಗುತ್ತದೆ ನೋಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಗಾಂಧಿ ನಗರದಲ್ಲಿ ಮತ್ತೆ ಶುರುವಾಯ್ತು ಅಯ್ಯಪ್ಪನ ಗಾನಬಜಾನ!