Select Your Language

Notifications

webdunia
webdunia
webdunia
webdunia

ಡ್ರಗ್ ಮಾಫಿಯಾ ಆರೋಪಿಸಿದ ಇಂದ್ರಜಿತ್ ಲಂಕೇಶ್ ಗೆ ಸಿಕ್ಕಿದೆ ಈ ಸ್ಟಾರ್ ನಟನ ಬೆಂಬಲ

ಡ್ರಗ್ ಮಾಫಿಯಾ ಆರೋಪಿಸಿದ ಇಂದ್ರಜಿತ್ ಲಂಕೇಶ್ ಗೆ ಸಿಕ್ಕಿದೆ ಈ ಸ್ಟಾರ್ ನಟನ ಬೆಂಬಲ
ಬೆಂಗಳೂರು , ಬುಧವಾರ, 2 ಸೆಪ್ಟಂಬರ್ 2020 (10:07 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಕುರಿತಂತೆ ಇಂದ್ರಜಿತ್ ಲಂಕೇಶ್ ಹೇಳಿಕೆಗೆ ಹಲವರು ಪರ ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಇಂದ್ರಜಿತ್ ಜತೆ ಕಿಚ್ಚ ಸುದೀಪ್ ಕಾಣಿಸಿಕೊಂಡಿರುವುದು ಕುತೂಹಲ ಕೆರಳಿಸಿದೆ.

 
ಇಂದ್ರಜಿತ್ ಜತೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಕಿಚ್ಚ ಸುದೀಪ್ ಈ ಮೂಲಕ ಡ್ರಗ್ ಮಾಫಿಯಾ ಬಗ್ಗೆ ಆರೋಪ ಮಾಡಿದ್ದ ಇಂದ್ರಜಿತ್ ಗೆ ಬೆಂಬಲ ನೀಡಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಜತೆಗೆ ಇಂದ್ರಜಿತ್ ಅವರನ್ನು ಹಲವು ವರ್ಷಗಳಿಂದ ಬಲ್ಲೆ. ಅವರ ಎಲ್ಲಾ ಒಳ್ಳೆ, ಕೆಟ್ಟ ಕೆಲ್ಸದಲ್ಲೂ ಭಾಗಿ ಆಗ್ತೀನಿ ಎಂದಿದ್ದಾರೆ. ಈ ಮೂಲಕ ಡ್ರಗ್ ಮಾಫಿಯಾ ಬಗ್ಗೆ ಆರೋಪ ಮಾಡಿದ ವಿಚಾರದಲ್ಲಿ ಇಂದ್ರಜಿತ್ ಬೆಂಬಲಕ್ಕೆ ನಿಂತಿರುವುದು ಸ್ಪಷ್ಟವಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮುದ್ದು ಮಗನಿಗೆ ‘ಯಥರ್ವ’ ಎಂಬ ಹೆಸರು ಹೊಳೆದ ಬಗೆ ವಿವರಿಸಿದ ಯಶ್