Select Your Language

Notifications

webdunia
webdunia
webdunia
webdunia

ಬಾದಾಮಿಯಲ್ಲಿ ರಾಕಿಂಗ್ ಸ್ಟಾರ್ ಯಶ್

ಕೆಜಿಎಫ್
ಇದೇನಿದು ಮೊನ್ನೆ ತಾನೆ ಹನಿಮೂನ್‌ಗಾಗಿ ಅಮೆರಿಕಾಗೆ ಹೋಗಿಬಂದಿರುವ ರಾಕಿಂಗ್ ಸ್ಟಾರ್ ಯಶ್ ಈಗ ಮತ್ತೆ ಬಾದಾಮಿಗೆ ಹೊರಟರಾ ಎಂದುಕೊಳ್ಳಬೇಡಿ. ಅವರು ಬಾದಾಮಿಗೆ ಹೋಗಿರುವುದು ಕೆ.ಜಿ.ಎಫ್ ಚಿತ್ರದ ಚಿತ್ರೀಕರಣಕ್ಕಾಗಿ. 
 
ಉತ್ತರ ಕರ್ನಾಟಕದಲ್ಲಿ ಕೆಜಿಎಫ್ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ವಿಶೇಷವಾಗಿ ಬಾದಾಮಿಯಲ್ಲಿ ನಡೆಯುತ್ತಿದೆ. 1970 ಮತ್ತು 80ರ ದಶಕದ ಕೋಲಾರವನ್ನು ನೆನಪಿಸುವ ಸೆಟ್ ಹಾಕಲಾಗಿದ್ದು ಫೆಬ್ರವರಿ ಮೊದಲ ವಾರದಿಂದ ಚಿತ್ರೀಕರಣ ನಡೆಯಲಿದೆ.
 
ಈ ವರ್ಷದ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಕೆ.ಜಿ.ಎಫ್ ಸಹ ಒಂದು. ಕೋಲಾರದ ಭೂಗತ ಜಗತ್ತಿನ ಕಥಾಹಂದರವನ್ನು ಚಿತ್ರ ಒಳಗೊಂಡಿದೆ. ’ಉಗ್ರಂ’ ಚಿತ್ರದ ಮೂಲಕ ಗುರುತಿಸಲಾಗಿರುವ ನಿರ್ದೇಶಕ ಪ್ರಶಾಂತ್ ನೀಲ್ ಆಕ್ಷನ್ ಕಟ್ ನಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಶ್ರೀನಿಧಿ ಶೆಟ್ಟಿ ಚಿತ್ರದ ನಾಯಕಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿ ಉಡುಗೆಯಲ್ಲಿ ಬೆಡಗಿ ದೀಪಿಕಾ ಪಡುಕೋಣೆ