Select Your Language

Notifications

webdunia
webdunia
webdunia
webdunia

ರಾತ್ರಿ ಉಡುಗೆಯಲ್ಲಿ ಬೆಡಗಿ ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ
ಬಾಲಿವುಡ್‍ನ ಹಾಟ್ ಸೆನ್ಸೇಷನಲ್ ಬೆಡಗಿ ದೀಪಿಕಾ ಪಡುಕೋಣೆ. ಇತ್ತೀಚೆಗೆ ಬಿಡುಗಡೆಯಾದ ಹಾಲಿವುಡ್ ಚಿತ್ರ xXx : ದಿ ರಿಟರ್ನ್ ಆಫ್ ಕ್ಸೆಂಡರ್ ಚಿತ್ರ ಬಾಕ್ಸ್ ಆಫೀಸಲ್ಲಿ ಮುಗ್ಗರಿಸಿಬಿತ್ತು. ಈಗ ಮತ್ತೆ ಬಾಲಿವುಡ್‌ ಬಾಗಿಲು ತಟ್ಟಿದ್ದಾರೆ. ಅವರ ಮುಂದಿನ ಹಾಲಿವುಡ್ ಕನಸು ಸದ್ಯಕ್ಕೆ ಭಗ್ನವಾಗಿದೆ.
 
ಈಗ ಸಿಲ್ಕ್ ನೈಟ್‌ವೇರ್‌ನಲ್ಲಿ ದರ್ಶನ ನೀಡಿದ್ದಾರೆ. ಮತ್ತೆ ಬಾಲಿವುಡ್ ಪ್ರೇಕ್ಷಕರನ್ನು ಸೆಳೆಯುವ ಬಗ್ಗೆ ದೀಪಿಕಾ ಯೋಚಿಸುತ್ತಿದ್ದಾರೆ. ಬಹುಶಃ ಅದರ ಭಾಗವಾಗಿ ಅವರ ಹಾಟ್ ಫೋಟೋ ಬಿಡುಗಡೆಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಅತಿಹೆಚ್ಚು ಫಾಲೋವರ್ಸ್ ಉಳ್ಳ ತಾರೆಗಳಲ್ಲಿ ದೀಪಿಕಾ ಸಹ ಒಬ್ಬರು.
 
ಎದೆಸೀಳು ಪ್ರದರ್ಶನದಲ್ಲಿ ದೀಪಿಕಾರನ್ನು ಮೀರಿದವರಿಲ್ಲ ಎನ್ನಬಹುದು. ಕೆಲವೊಮ್ಮೆ ಇದೇ ವಿವಾದಕ್ಕೂ ಕಾರಣವಾಗಬಹುದು. ಈಗ ಸೋಲಿನ ಕಹಿ ತಿಂದಿರುವ ದೀಪಿಕಾ ಮತ್ತೆ ಬಾಲಿವುಡ್‌ನಲ್ಲಿ ತೊಡಗಿಕೊಂಡು ಸೊಂಟ ಕುಣಿಸಬೇಕಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಮೌಳಿ ಮುಂದಿನ ಚಿತ್ರ ಸಾವಿರ ಕೋಟಿ ಬಜೆಟ್‌ನ ಗರುಡ