Select Your Language

Notifications

webdunia
webdunia
webdunia
webdunia

ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಲೇಟೆಸ್ಟ್ ಸ್ಯಾಲರಿ

ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಲೇಟೆಸ್ಟ್ ಸ್ಯಾಲರಿ
ಬೆಂಗಳೂರು , ಬುಧವಾರ, 18 ಜನವರಿ 2023 (08:40 IST)
Photo Courtesy: Twitter
ಬೆಂಗಳೂರು: ಕೆಜಿಎಫ್ ಸಿನಿಮಾದಲ್ಲಿ ನಟಿಸಿದ್ದ ಶ್ರೀನಿಧಿ ಶೆಟ್ಟಿಗೆ ಈಗ ಬಹುಭಾಷೆಗಳಲ್ಲಿ ಭಾರೀ ಬೇಡಿಕೆಯಿದೆ. ರಾಕಿ ಭಾಯಿಗೆ ನಾಯಕಿಯಾದ ಬಳಿಕ ಶ್ರೀನಿಧಿ ಶೆಟ್ಟಿ ತಮಿಳಿನಲ್ಲೂ ವಿಕ್ರಂ ಜೊತೆ ಕೋಬ್ರಾ ಸಿನಿಮಾ ಮಾಡಿದ್ದರು.

ದಕ್ಷಿಣ ಭಾರತದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಲಿಸ್ಟ್ ನಲ್ಲಿ ಶ್ರೀನಿಧಿ ಶೆಟ್ಟಿಯೂ ಸೇರಿಕೊಂಡಿದ್ದಾರೆ. ಹಾಗಿದ್ದರೆ ಶ್ರೀನಿಧಿ ಲೇಟೆಸ್ಟ್ ಸಂಭಾವನೆ ಎಷ್ಟು ಗೊತ್ತಾ?

ಮೂಲಗಳ ಪ್ರಕಾರ ಶ್ರೀನಿಧಿ ಶೆಟ್ಟಿ ಇದೀಗ ಸಿನಿಮಾವೊಂದಕ್ಕೆ 5 ಕೋಟಿ ರೂ. ಸಂಭಾವನೆ ಕೇಳುತ್ತಿದ್ದಾರೆ ಎಂಬ ಸುದ್ದಿಯಿದೆ. ಇದು ನಿರ್ಮಾಪಕರಿಗೂ ಶಾಕ್ ನೀಡಿದೆಯಂತೆ. ಅದೇ ರೀತಿ ಶ್ರೀನಿಧಿ ತಮ್ಮ ಸಿನಿಮಾಗಳ ಆಯ್ಕೆ ವಿಚಾರದಲ್ಲೂ ಚ್ಯೂಸಿಯಾಗಿದ್ದಾರೆ. ಎಲ್ಲಾ ಅಳೆದು ತೂಗಿಯೇ ತಮ್ಮ ಸಂಭಾವನೆಗೂ ಸರಿಹೊಂದುವ ಸಿನಿಮಾಗಳನ್ನೇ ಆಯ್ಕೆ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತೆಲುಗಿನಲ್ಲಿ ಅವಮಾನ ಮಾಡಿಸಿಕೊಂಡ್ರಾ ದುನಿಯಾ ವಿಜಯ್?!