ಮತ್ತೆ ಕೆಜಿಎಫ್ 2 ಬಿಡುಗಡೆ ಬಗ್ಗೆ ಶುರುವಾಯ್ತು ಗುಸು ಗುಸು

Webdunia
ಶುಕ್ರವಾರ, 9 ಜುಲೈ 2021 (08:50 IST)
ಬೆಂಗಳೂರು: ಎಲ್ಲಾ ಸರಿ ಹೋಗಿದ್ದರೆ ಕೆಜಿಎಫ್ 2 ಚಿತ್ರ ಮುಂದಿನ ವಾರವೇ ತೆರೆ ಕಾಣಬೇಕಿತ್ತು. ಆದರೆ ಕೊರೋನಾ ಕಾರಣದಿಂದ ಸಾಧ‍್ಯವಾಗಿರಲಿಲ್ಲ.


ಕೆಲವು ದಿನಗಳ ಹಿಂದೆ ಸೆಪ್ಟೆಂಬರ್ ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಅದೂ ಸುಳ್ಳಾಗಲಿದೆ. ಇದೀಗ ನಿರ್ದೇಶಕ ಪ್ರಶಾಂತ್ ನೀಲ್ ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಮಾಡುವುದಾಗಿ ಹೇಳಿದ್ದಾರೆ.

ಮೂಲಗಳ ಪ್ರಕಾರ ಕೆಜಿಎಫ್ 2 ತಂಡ ಯಶ್ ಲಕ್ಕಿ ತಿಂಗಳು ಡಿಸೆಂಬರ್ ನಲ್ಲಿ ತೆರೆಗೆ ಬರಬಹುದು ಎನ್ನಲಾಗುತ್ತಿತ್ತು. ಈಗ ಮತ್ತೆ ಸೆಪ್ಟೆಂಬರ್ 9 ಕ್ಕೆ ಸಿನಿಮಾ ರಿಲೀಸ್ ಆಗಲಿದೆ ಎಂಬ ಸುದ್ದಿ ಜೋರಾಗಿದೆ. ಈ ನಡುವೆ ತಮಿಳಿನಲ್ಲಿ ಡ್ರೀವ್ ವಾರಿಯರ್ಸ್ ಸಿನಿಮಾ ಬಿಡುಗಡೆ ಹಕ್ಕನ್ನು ತನ್ನದಾಗಿಸಿಕೊಂಡಿದೆ. ಇದರ ನಡುವೆಯೇ ರಿಲೀಸ್ ಡೇಟ್ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಇದಕ್ಕೀಗ ಚಿತ್ರ ತಂಡವೇ ಸ್ಪಷ್ಟನೆ ನೀಡಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿರುವ ಧುರಂದರ್‌ 2ಗೆ ಹಾಕಿದ ಬಜೆಟ್‌ ಎಷ್ಟು ಗೊತ್ತಾ

49ವಯಸ್ಸಾದ್ರೂ ಇನ್ನೂ ಬಳುಕುವ ಬಳ್ಳಿಯಂತಿರುವ ಪ್ರೇಮಾ ಫಿಟ್ನೆಸ್‌ ಸೀಕ್ರೇಟ್ ಏನ್ ಗೊತ್ತಾ, Video

ಕನ್ನಡದಲ್ಲಿ ಇಂದಿನಿಂದ ‘ಧುರಂಧರ್–2’ ದರ್ಶನ: ದಾಖಲೆ ಗಳಿಕೆಯತ್ತ ಮುನ್ನುಗ್ಗಿದ ರಣವೀರ್‌ ಸಿನಿಮಾ

ತೊಟ್ಟುಕೊಂಡಿದ್ದು ಎದೆ ಕಾಣುವ ಡ್ರೆಸ್ ಅದೂ ಜಾರುವುದರಲ್ಲಿತ್ತು... ದಿಶಾ ಪಟಾನಿ Ooops ಕ್ಷಣ Video

ಕಲೆಕ್ಷನ್‌ನಲ್ಲಿ ದಾಖಲೆ ಮೇಲೆ ದಾಖಲೆಯ ಬರೆಯುತ್ತಿರುವ ಧುರಂಧರ್ 2: ಮೂರು ದಿನಗಳಲ್ಲಿ ಬಾಚಿದ್ದೆಷ್ಟು ಗೊತ್ತಾ

ಮುಂದಿನ ಸುದ್ದಿ
Show comments