ಪರಭಾಷಿಕರನ್ನೂ ಬೆಚ್ಚಿ ಬೀಳಿಸಿದ ಕೆಜಿಎಫ್ 2 ಟೀಸರ್

Webdunia
ಶನಿವಾರ, 9 ಜನವರಿ 2021 (09:04 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಟೀಸರ್ ಮೊನ್ನೆ ರಾತ್ರಿ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಇದು ಸೃಷ್ಟಿಸಿದ ಹವಾ ನೋಡಿ ಪರಭಾಷಿಕರೂ ಬೆಚ್ಚಿಬಿದ್ದಿದ್ದಾರೆ.


ಕೆಜಿಎಫ್ 2 ಟೀಸರ್ ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಬೇರೆ ಭಾಷೆಯ ಸ್ಟಾರ್ ಗಳನ್ನೂ ಸೆಳೆದಿದೆ. ಸ್ವತಃ ಬಾಲಿವುಡ್ ನ ಸ್ಟಾರ್ ನಟರೂ ಟೀಸರ್ ನೋಡಿ ಕೊಂಡಾಡಿದ್ದಾರೆ. ಈಗಾಗಲೇ ದಾಖಲೆಯ ವೀಕ್ಷಣೆ ಪಡೆದಿರುವ ಕೆಜಿಎಫ್ 2 ಮುಂದೆ ಬಿಡುಗಡೆಯಾದರೆ ಮತ್ತಷ್ಟು ದಾಖಲೆ ಮಾಡೋದು ಖಂಡಿತಾ ಎನ್ನುವುದು ಇಲ್ಲೇ ಗೊತ್ತಾಗುತ್ತಿದೆ. ಇದು ಕನ್ನಡ ಸಿನಿಮಾ ಮಾರುಕಟ್ಟೆಯನ್ನು ಮತ್ತಷ್ಟು ಜನಪ್ರಿಯ ಮಾಡುವುದರಲ್ಲಿ ಸಂಶಯವಿಲ್ಲ. ಸದ್ಯ ಟೀಸರ್ ಗೆ ಸಿಗುತ್ತಿರುವ ವೀಕ್ಷಣೆ ನೋಡಿದರೆ ಇದು ಜನಪ್ರಿಯತೆಯಲ್ಲಿ ಬಾಹುಬಲಿ ಸಿನಿಮಾವನ್ನೂ ಮೀರಿಸುವ ಲಕ್ಷಣ ಕಾಣುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಯಶ್‌ 40ನೇ ವರ್ಷಕ್ಕೆ ಶುಭಕೋರಲು ಹೋಗಿ ಕೇಸ್‌, ಏನಿದು ಘಟನೆ

ರೊಮ್ಯಾನ್ಸ್ ಮಾಡೋದನ್ನು ಕಲಿಯಲು ಪಾರ್ಕ್ ಗೆ ಹೋಗ್ತಿದ್ರಂತೆ ರಾಕಿಂಗ್ ಸ್ಟಾರ್ ಯಶ್

ಕ್ರೀಡಾಪಟುಗಳನ್ನು ಮುಟ್ಟಲು ಹಿಂಜರಿದ ಹೇಮಾ ಮಾಲಿನಿ, ನಟಿಯ ನಡವಳಿಕೆಗೆ ಭಾರೀ ಟೀಕೆ, ವಿಡಿಯೋ

ಟಾಕ್ಸಿಕ್‌ ಹಸಿಬಿಸಿ ದೃಶ್ಯಕ್ಕೆ ಕತ್ತರಿಗೆ ಒತ್ತಾಯ, ಯಶ್ ಸಿನಿಮಾಗೆ ಕರ್ನಾಟಕದಲ್ಲೇ ವಿರೋಧ

ಇನ್ನೇನು ಬಿಗ್‌ಬಾಸ್ ಫಿನಾಲೆ ದಿನಗಣನೆ ಶುರುವಾಗುತ್ತಿರುವಾಗ ಕಿಚ್ಚ ಸುದೀಪ್‌ಗೆ ಸಂಕಷ್ಟ

ಮುಂದಿನ ಸುದ್ದಿ
Show comments