Select Your Language

Notifications

webdunia
webdunia
webdunia
webdunia

ಮಹಿಳಾ ದಿನಾಚರಣೆಗೆ ಕೆಜಿಎಫ್ 2 ಕಡೆಯಿಂದ ಸರ್ಪೈಸ್

ಮಹಿಳಾ ದಿನಾಚರಣೆಗೆ ಕೆಜಿಎಫ್ 2 ಕಡೆಯಿಂದ ಸರ್ಪೈಸ್
ಬೆಂಗಳೂರು , ಮಂಗಳವಾರ, 8 ಮಾರ್ಚ್ 2022 (17:03 IST)
ಬೆಂಗಳೂರು: ಇಂದು ಮಹಿಳಾ ದಿನಾಚರಣೆಯ ಅಂಗವಾಗಿ ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾ ಕಡೆಯಿಂದ ಅಭಿಮಾನಿಗಳಿಗೆ ಸರ್ಪೈಸ್ ಒಂದು ಸಿಕ್ಕಿದೆ.

ಮಹಿಳಾ ದಿನಾಚರಣೆ ಅಂಗವಾಗಿ ಕೆಜಿಎಫ್ 2 ಸಿನಿಮಾದ ಎಲ್ಲಾ ಮಹಿಳಾ ಪಾತ್ರಧಾರಿಗಳನ್ನೊಳಗೊಂಡ ಸ್ಪೆಷಲ್ ಪೋಸ್ಟರ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿ ಶುಭಾಶಯ ಕೋರಿದೆ.

ಏಪ್ರಿಲ್ 14 ರಂದು ಸಿನಿಮಾ ತೆರೆಗೆ ಬರಲಿದ್ದು, ರಾಕಿಂಗ್ ಸ್ಟಾರ್ ಯಶ್ ನಾಯಕರಾಗಿರುವ ಸಿನಿಮಾದಲ್ಲಿ ಮಹಿಳಾ ಕಲಾವಿದರಿಗೂ ಅವರದ್ದೇ ಆದ ಪ್ರಾಮುಖ್ಯತೆಯಿದೆ. ಹೀಗಾಗಿ ಚಿತ್ರತಂಡ ಮಹಿಳಾ ದಿನಕ್ಕೆ ವಿಶೇಷವಾಗಿಯೇ ವಿಶ‍್ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಮೇಲೆ ಲೈಂಗಿಕ ದೌರ್ಜನ್ಯ ಕೇಸ್: ನಟ ದಿಲೀಪ್ ಮನವಿ ತಿರಸ್ಕರಿಸಿದ ನ್ಯಾಯಾಲಯ