ನಾಲ್ಕು ದಿನಕ್ಕೆ 500 ಕೋಟಿ ದಾಟಿದ ಕೆಜಿಎಫ್ 2 ಗಳಿಕೆ

Webdunia
ಮಂಗಳವಾರ, 19 ಏಪ್ರಿಲ್ 2022 (08:17 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾ ನಾಲ್ಕು ದಿನಕ್ಕೆ 500 ಕೋಟಿ ರೂ. ಗಳಿಕೆ ದಾಟಿ ಬಾಕ್ಸ್ ಆಫೀಸ್ ಸುಲ್ತಾನ್ ನಾಗಿದೆ.

ಆರ್ ಆರ್ ಆರ್ ಸಿನಿಮಾವನ್ನೂ ಗಳಿಕೆ ವಿಚಾರದಲ್ಲಿ ಹಿಂದಿಕ್ಕಿರುವ ಕೆಜಿಎಫ್ 2 ಇದೀಗ 546 ಕೋಟಿ ರೂ. ಗಳಿಕೆ ಮಾಡಿದೆ.

ಭಾರತದಲ್ಲಿ ಒಟ್ಟಾರೆ ಎಲ್ಲಾ ಭಾಷೆಗಳಲ್ಲಿ ಸೇರಿ 462 ಕೋಟಿ ರೂ. ಗಳಿಕೆ ಮಾಡಿರುವ ಕೆಜಿಎಫ್ 2 ವಿದೇಶದಲ್ಲಿ 84 ಕೋಟಿ ರೂ. ಬ್ಯುಸಿನೆಸ್ ಮಾಡಿದೆ. ಗಳಿಕೆಯ ವೇಗ ನೋಡುತ್ತಿದ್ದರೆ ಅತೀ ಶೀಘ್ರದಲ್ಲೇ 1000 ಕೋಟಿ ಕ್ಲಬ್ ಸೇರುವುದು ಪಕ್ಕಾ ಎನಿಸುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಅಭಿಮಾನಿಗಳಿಗೆ ಗುಡ್‌ನ್ಯೂಸ್, ಇಲ್ಲಿದೆ ಮಾಹಿತಿ

ಬೇಬಿಮೂನ್‌ ಟ್ರಿಪ್‌ಗೆ ವಿಶೇಷ ಸ್ಥಳಕ್ಕೆ ಹೋದ ಸಮಂತಾ ರುತ್‌ ಪ್ರಭು

ಲವ್ ಜಿಹಾದ್ ಆರೋಪದ ನಡುವೆ ಗೌರಿ ಧರ್ಮದ ಬಗ್ಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಅಮೀರ್ ಖಾನ್

ನಿಮ್ಮನ್ನು ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ, ಪಾಪರಾಜಿಗಳ ವಿರುದ್ಧ ಅಸಮಾಧಾನ ಬೆನ್ನಲ್ಲೇ ಮೌನಿ ರಾಯ್ ಫೋಸ್ಟ್‌

ಪದೇ ಪದೇ ಮುಂದೂಡಿಕೆ ನಂತರ ಕೊನೆಗೂ ವಿಜಯ್ ಜನನಾಯಗನ್ ಸಿನಿಮಾ ರಿಲೀಸ್‌ಗೆ ಮುಹೂರ್ತ ಫಿಕ್ಸ್‌

ಮುಂದಿನ ಸುದ್ದಿ
Show comments