Select Your Language

Notifications

webdunia
webdunia
webdunia
webdunia

ಕಿರುತೆರೆಯಲ್ಲಿ ನಟಿಸಲು ಮುಂದಾದ ನಟಿ ಕಸ್ತೂರಿ

ಕಿರುತೆರೆಯಲ್ಲಿ ನಟಿಸಲು ಮುಂದಾದ ನಟಿ ಕಸ್ತೂರಿ
ಚೆನ್ನೈ , ಶನಿವಾರ, 28 ನವೆಂಬರ್ 2020 (09:55 IST)
ಚೆನ್ನೈ : 80ರ ದಶಕದಲ್ಲಿ ನಟಿಸಿದ ನಟಿಯರಲ್ಲಿ ನಟಿ ಕಸ್ತೂರಿ ಕೂಡ ಒಬ್ಬರು. ಇವರು ಮೊದಲು ಬೆಳ್ಳಿತೆರೆಯಲ್ಲಿ ಮೋಡಿ ಮಾಡಿದವರು. ಇದೀಗ ಇವರು ಕಿರುತೆರೆಯಲ್ಲಿ ನಟಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಅಗ್ನಿ ಸ್ಟಾರ್ ಧಾರವಾಹಿ ಸನ್ ಟಿವಿಯಲ್ಲಿ ಜನಪ್ರಿಯವಾಗಿದೆ. ಇದೀಗ  ಈ ಧಾರವಾಹಿಯಲ್ಲಿ ನಟಿ ಕಸ್ತೂರಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ನಟಿ ಕಸ್ತೂರಿ ರುದ್ರ ಹೆಸರಿನಲ್ಲಿ ಈ ಧಾರವಾಹಿಯಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅವರ ಪ್ರವೇಶಕ್ಕಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.  

Share this Story:

Follow Webdunia kannada

ಮುಂದಿನ ಸುದ್ದಿ

ರಾಕಿ ಭಾಯ್ ಯಶ್-ಸಂಜು ಬಾಬ ರಾಮೋಜಿರಾವ್ ಫಿಲಂ ಸಿಟಿಯಲ್ಲಿ ಫೈಟ್