Webdunia - Bharat's app for daily news and videos

Install App

ಪುಪ್ಪಾ 2ನಲ್ಲಿ ಕನ್ನಡತಿ ಶ್ರೀಲೀಲಾ ಡ್ಯಾನ್ಸ್‌ಗೆ ಫಿದಾ ಆದ ಸಮಂತಾ

Sampriya
ಸೋಮವಾರ, 25 ನವೆಂಬರ್ 2024 (19:52 IST)
Photo Courtesy X
ನಿನ್ನೆ ರಾತ್ರಿ ಬಿಡುಗಡೆಯಾದ ಪುಷ್ಪ 2 ರ ಕಿಸ್ಸಿಕ್ ಟ್ರ್ಯಾಕ್‌ ಸಾಮಾಜಿಕ ಜಾಲತಾಣದಲ್ಲಿ ಹೊಸ ಹವಾ ಸೃಷ್ಟಿ ಮಾಡಿದೆ. ನಾಯಕ ನಟ ಅಲ್ಲು ಅರ್ಜುನ್ ಮತ್ತು ಡ್ಯಾನ್ಸಿಂಗ್ ಸೆನ್ಸೇಷನ್ ಶ್ರೀಲೀಲಾ ಅವರನ್ನು ಒಳಗೊಂಡಿರುವ ಈ ಹಾಡು ಭಾರೀ ಗಮನ ಸೆಳೆದಿದೆ. ಅನೇಕ ಮಂದಿ ಶ್ರೀಲೀಲಾ ಅವರನ್ನು ಪುಷ್ಪ: ದಿ ರೈಸ್‌ನ ಸಮಂತಾ ಅವರ ಊ ಅಂತವ ಮಾವ ಐಟಂ ಸಾಂಗ್ಸ್‌ಗೆ  ಹೋಲಿಸಿದ್ದಾರೆ.

ಸಮಂತಾ ಹಾಗೆಯೇ ಹಾಟ್ ಆಗಿ ಸೊಂಟ ಬಳುಕಿಸಿದ ಶ್ರೀಲೀಲಾಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ಹಾಡು ನೋಡಿದ ಸಮಂತಾ ಶ್ರೀಲೀಲಾ ಡ್ಯಾನ್ಸ್‌ ಬೆಂಕಿ ಹಚ್ಚಿರುವುದಾಗಿ ಹೊಗಳಿ ಬರೆದಿದ್ದಾರೆ.

ಇನ್‌ಸ್ಟಾಗ್ರಾಂ ಸ್ಟೋರಿ ಕರೆದೊಯ್ದ ಸಮಂತಾ,  ಶ್ರೀಲೀಲಾ ಟ್ಯಾಗ್ ಮಾಡಿ ಮೂರು ಬೆಂಕಿಯ ಎಮೋಜಿಗಳೊಂದಿಗೆ "ಕೊಂದಿದ್ದೀರಿ " ಎಂದು ಡ್ಯಾನ್ಸ್‌ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಶಾಂತವಾಗಿರಿ ಮತ್ತು ಪುಷ್ಪಾ 2 ಗಾಗಿ ಕಾಯಿರಿ ಎಂದು ಅವರು  ಬರೆದರು.

ಕೇವಲ 24 ಗಂಟೆಗಳಲ್ಲಿ, ಈ ಹಾಡು ಈಗಾಗಲೇ ದಕ್ಷಿಣ ಭಾರತದ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಲಿರಿಕಲ್ ಹಾಡಾಗಿದೆ. ದೊಡ್ಡ ಪರದೆಯ ಮೇಲೆ ಸಂಪೂರ್ಣವಾಗಿ ನೋಡುವ ಮೊದಲು ಇದು ಇನ್ನೇನು ದಾಖಲೆಗಳನ್ನು ಮುರಿಯುತ್ತದೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಾಣಾ, ಪ್ರಿಯಾ ಆಚಾರ್ ಜೋಡಿಯಾ ಏಳುಮಲೆ ಸಿನಿಮಾದ ಮೊದಲ ಹಾಡು ರಿಲೀಸ್‌

ಪಾಳಯಂಕೊಟ್ಟೈನಲ್ಲಿ ಐಟಿ ಉದ್ಯೋಗಿಯ ಮರ್ಯಾದಾ ಹತ್ಯೆ ಆಘಾತಕಾರಿ: ಕಮಲ್ ಹಾಸನ್

ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ, ಪ್ರಥಮ್ ದೂರು ಬೆನ್ನಲ್ಲೇ ಎಸ್‌ ನಾರಾಯಣ ಕಮಿಷನರ್‌ ದೂರು

ಬಿಗ್ ಬಾಸ್ ಪ್ರಥಮ್ ಟ್ರೋಲ್: ಉಪವಾಸವಿದ್ರೂ ಇಷ್ಟು ಎನರ್ಜಿ ಇರುತ್ತಾ

ನಟ ಪ್ರಥಮ್‌ಗೆ ದರ್ಶನ್ ಫ್ಯಾನ್ಸ್‌ಯಿಂದ ಜೀವಬೆದರಿಕೆ: ಆರೋಪಿಗಳ ಪತ್ತೆಗೆ ಬಲೆ ಬೀಸಿದ ಖಾಕಿ

ಮುಂದಿನ ಸುದ್ದಿ
Show comments