Select Your Language

Notifications

webdunia
webdunia
webdunia
webdunia

ನೋಗ್ರಾಜ್...ತಮ್ಮೆಲ್ಲರಿಗೂ ನಮಸ್ಕಾರ ಬರ್ತಿದ್ದಾರೆ!

ನೋಗ್ರಾಜ್...ತಮ್ಮೆಲ್ಲರಿಗೂ ನಮಸ್ಕಾರ ಬರ್ತಿದ್ದಾರೆ!
BAngalore , ಗುರುವಾರ, 8 ಡಿಸೆಂಬರ್ 2016 (13:07 IST)
ಈ ಡೈಲಾಗ್ ಕೇಳೇ ಇರ್ತೀರ...ನೋಗ್ರಾಜ್ ತಮ್ ಎಲ್ರಿಗೂ ನಮಸ್ಕಾರ ಅನ್ನೋದು. ಸೋಲಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿರುವ ಡೈಲಾಗ್ ಇದು. ಇಷ್ಟಕ್ಕೂ ನೋಗ್ರಾಜ್ ಅಂದ್ರೆ ಯಾರು ಅಂತೀರಾ? 
 
ಟಿವಿ ನಿರೂಪಕ ಮಿಸ್ಟರ್ ನ್ಯಾಗ್ಸ್. ಇವರ ಪೂರ್ಣ ಹೆಸರು ಆರ್ ಜೆ ಡ್ಯಾನಿಶ್ ಸೇಟ್. ಇದೀಗ ಸಿನಿಮಾ ನಾಯಕರಾಗಲು ಹೊರಟಿದ್ದಾರೆ. ಈ ಸಿನಿಮಾಗೆ ಬಂಡವಾಳ ಹೂಡುತ್ತಿರುವವರು ಪುಷ್ಕರ ಮಲ್ಲಿಕಾರ್ಜುನಯ್ಯ. ಇವರು ಗೋಧಿ ಬಣ್ಣ ಸಾಧಾರನ ಮೈಕಟ್ಟು ಸಿನಿಮಾ ನಿರ್ಮಿಸಿದ್ದವರು.
 
ಈ ಚಿತ್ರದ ಹೆಸರು ನೋಗ್ರಾಜ್. ಅದಕ್ಕಿಟ್ಟಿರುವ ಕಿಕ್ಕರ್ ತಮ್ಮೆಲ್ಲರಿಗೂ ನಮಸ್ಕಾರ. ಚಿತ್ರದಲ್ಲಿ ರಾಜಕಾರಣಿಯಾಗಿ ನೋಗ್ರಾಜ್ ಕಾಣಿಸಲಿದ್ದಾರೆ. ಸಾದ್ ಖಾನ್ ಅನ್ನೋ ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಿವ ಸಿನಿಮಾ. ಗೋಧಿಬಣ್ಣ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಹೇಮಂತ್ ರಾವ್ ಸಹ ನಿರ್ಮಾಪಕರಲ್ಲಿ ಒಬ್ಬರು. ಟೈಟಲ್‌ನಲ್ಲೇ ಗಮನಸೆಳೆದಿರುವ ಸಿನಿಮಾ ಇದು. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಸೆಂಬರ್ ಮೇಲೆ ಗಾಂಧಿನಗರಕ್ಕಿರೋ ಅಪಾರ ನಂಬಿಕೆ