Select Your Language

Notifications

webdunia
webdunia
webdunia
webdunia

'ಡೇಟಿಂಗ್ ರಿಯಾಲಿಟಿ' ಶೋನಲ್ಲಿ ಗೆದ್ದು ಬೀಗಿದ ಕನ್ನಡ ಬಿಗ್‌ಬಾಸ್ ಸ್ಪರ್ಧಿ ಜಶ್ವಂತ್ ಬೋಪಣ್ಣ

Jashwanth Bhopanna

Sampriya

ಬೆಂಗಳೂರು , ಮಂಗಳವಾರ, 13 ಆಗಸ್ಟ್ 2024 (15:39 IST)
Photo Courtesy X
ಡೇಟಿಂಗ್ ರಿಯಾಲಿಟಿ ಶೋನಲ್ಲಿ ವಿನ್ನರ್ ಬಿಗ್ ಬಾಸ್ ಒಟಿಟಿ ಕನ್ನಡ ಸೀಸನ್ 1ರಲ್ಲಿ ಸ್ಪರ್ಧಿಯಾಗಿದ್ದ ಜಶ್ವಂತ್ ಬೋಪಣ್ಣ ಅವರು ಡೇಟಿಂಗ್ ರಿಯಾಲಿಟಿ ಶೋ 'ಸ್ಲ್ಪಿಟ್ಸ್‌ವಿಲ್ಲಾ 15' ವಿನ್ನರ್ ಆಗಿದ್ದಾರೆ.

ಬಿಗ್‌ಬಾಸ್‌ ನಂತರ 'ಸ್ಲ್ಪಿಟ್ಸ್‌ವಿಲ್ಲಾ 15'ರಲ್ಲಿ ಆಕ್ರಿತಿ ನೇಗಿಗೆ ಜಶ್ವಂತ್ ಜೋಡಿಯಾಗಿದ್ದರು.

ಡೇಟಿಂಗ್‌ ರಿಯಾಲಿಟಿ ಶೋ ಹಿನ್ನೆಲೆ ಆಕ್ರಿತಿ ಅವರ ಮಾಜಿ ಬಾಯ್‌ಫ್ರೆಂಡ್‌ಗಳು ಕೂಡ ಈ ಶೋನಲ್ಲಿ ಭಾಗಿಯಾಗಿದ್ದರು.

ಆದರೆ ಜಶ್ವಂತ್ ಮಾಜಿ ಪ್ರೇಯಸಿ ನಂದಿನಿ ಭಾಗವಹಿಸಲಿಲ್ಲ. ಆದರೆ ಎಲ್ಲರಿಂದ ಟಾರ್ಗೆಟ್ ಆಗಿದ್ದ ಆಕ್ರಿತಿ ಮತ್ತು ಜಶ್ವಂತ್, ಟಾಸ್ಕ್‌ಗಳಲ್ಲಿ ಉತ್ತಮವಾಗಿ ಆಟವಾಡಿ ಫಿನಾಲೆಗೆ ತಲುಪಿದರು. ಫಿನಾಲೆಯಲ್ಲಿ  5 ಸೆಕೆಂಡ್‌ಗಳ ಅಂತರದಲ್ಲಿ ಜಶ್ವಂತ್ ಮತ್ತು ಆಕ್ರಿತಿ ಜೋಡಿ ಗೆದ್ದು ಬೀಗಿದೆ. ಈ ಜೋಡಿ ಹರ್ಷ್ ಮತ್ತು ರುಷಾಲಿ ವಿರುದ್ಧ ಈ ಗೆಲುವನ್ನು ಪಡೆದುಕೊಂಡಿದೆ.

ವಿನ್ನರ್ ಆಗಿರುವ ಜಶ್ವಂತ್ ಮತ್ತು ಆಕ್ರಿತಿ ನೇಗಿಗೆ ₹5ಲಕ್ಷ ಕ್ಯಾಶ್ ಫ್ರೈಝ್ ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚುಂಚಿ ಫಾಲ್ಸ್ ಗೆ ಭೇಟಿ ಕೊಡಲು ಇದು ಬೆಸ್ಟ್ ಟೈಂ