Select Your Language

Notifications

webdunia
webdunia
webdunia
webdunia

ಬಾಲಿವುಡ್ ಅನ್ನು 'ಮೂವಿ ಮಾಫಿಯಾ' ಎಂದು ಕರೆದ ನಟಿ ಕಂಗನಾ

ಬಾಲಿವುಡ್ ಅನ್ನು 'ಮೂವಿ ಮಾಫಿಯಾ' ಎಂದು ಕರೆದ ನಟಿ ಕಂಗನಾ
ಚೆನ್ನೈ , ಶುಕ್ರವಾರ, 9 ಏಪ್ರಿಲ್ 2021 (14:04 IST)
ಚೆನ್ನೈ : ನಟಿ ಕಂಗನಾ ರನೌತ್ ಅವರು ಯಾವಾಗಲೂ ವಿವಾದಗಳೊಂದಿಗೆ ಹೆಚ್ಚು ಸುದ್ದಿಯಾಗುತ್ತಾರೆ. ಇದೀಗ ಅವರು ಬಾಲಿವುಡ್ ಬಗ್ಗೆ ಕಮೆಂಟ್ ಮಾಡಿ ಸುದ್ದಿಯಾಗಿದ್ದಾರೆ.

ಹೌದು, ನಟಿ ಕಂಗನಾ ‘ತಲೈವಿ’ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಏಪ್ರಿಲ್ 23ರಂದು ಬಿಡುಗಡೆಯಾಗುತ್ತಿದ್ದು, ಚಿತ್ರದ ಟ್ರೈಲರ್ ಗೆ ಜನರಿಂದ ಸಕರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ.

ಆದರೆ ಬಾಲಿವುಡ್ ನ ನಟರು ನಿರ್ಮಾಪಕರು, ನಿರ್ದೇಶಕರು  ಕಂಗನಾ ಅವರಿಗೆ ರಹಸ್ಯ ಕರೆ ಮತ್ತು ಸಂದೇಶಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದರಿಂದ ಬೇಸರಗೊಂಡ ನಟಿ ಬಾಲಿವುಡ್ ಅನ್ನು ಮೂವಿ ಮಾಫಿಯಾ ಎಂದು ಕರೆದು ಟ್ವೀಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಸೋಂಕಿಗೆ ಒಳಗಾದ ನಟಿ ಐಶ್ವರ್ಯ ಲಕ್ಷ್ಮೀ