Select Your Language

Notifications

webdunia
webdunia
webdunia
webdunia

ಸಮಂತಾ ತರಹ ನಾನು ಲವ್ ಮ್ಯಾರೇಜ್ ಆಗಲ್ಲ

ಸಮಂತಾ ತರಹ ನಾನು ಲವ್ ಮ್ಯಾರೇಜ್ ಆಗಲ್ಲ
Hyderabad , ಬುಧವಾರ, 1 ಫೆಬ್ರವರಿ 2017 (10:42 IST)
ಟಾಲಿವುಡ್ ಹೀರೋ ನಾಗಚೈತನ್ಯ ಹಾಗೂ ಸಮಂತಾ ನಿಶ್ಚಿತಾರ್ಥ ಅದ್ದೂರಿಯಾಗಿ ನಡೆದಿದ್ದು ಗೊತ್ತೇ ಇದೆ. ಹಿರಿಯರ ಒಪ್ಪಿಗೆ ಮೇರೆಗೆ ಅವರಿಬ್ಬರೂ ವಿವಾಹವಾಗುತ್ತಿದ್ದಾರೆ. ಟಾಲಿವುಡ್‌ನ ಮತ್ತೊಬ್ಬ ಟಾಪ್ ಹೀರೋಯಿನ್ ಕಾಜಲ್ ಅಗರವಾಲ್ ಈ ಬಗ್ಗೆ ಮಾತನಾಡುತ್ತಾ, ನಾನು ಸಮಂತಾ ತರಹ ಅಲ್ಲ, ಲವ್ ಮ್ಯಾರೇಜ್ ಆಗಲ್ಲ ಎಂದಿದ್ದಾರೆ.
 

ಸತ್ತರೂ ಲವ್ ಮ್ಯಾರೇಜ್ ಆಗಲ್ಲ. ಹಿರಿಯರು ಒಪ್ಪಿದ ಹುಡುಗನನ್ನೇ ವರಿಸುತ್ತೇನೆ ಎಂದಿದ್ದಾರೆ. ತನಗೆ ಪ್ರೀತಿ ಪ್ರೇಮದ ಬಗ್ಗೆ ಯಾವುದೇ ಅಭಿಪ್ರಾಯ ಇಲ್ಲ. ಇದುವರೆಗೂ ಯಾರೊಂದಿಗೂ ತಾನು ಪ್ರೀತಿಯಲ್ಲಿ ಬಿದ್ದಿಲ್ಲವೆಂದು. ತನ್ನ ಮದುವೆಗೆ ಇನ್ನೂ ಸಮಯ ಇದೆ ಎಂದಿದ್ದಾರೆ ಕಾಜಲ್.
 
ಏನೇ ಆಗಲಿ ನಾನಂತೂ ಲವ್ ಮ್ಯಾರೇಜ್ ಆಗಲ್ಲ. ತಮ್ಮದು ಏನಿದ್ದರು ಅರೇಂಜ್ಡ್ ಮ್ಯಾರೇಜ್ ಎಂದಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಕಾಜಲ್ ಈ ರೀತಿ ಹೇಳಿದ್ದಾರೆ. ಲವ್ ಮ್ಯಾರೇಜ್ ಬಗ್ಗೆ ಯಾಕಿಷ್ಟು ಬೇಸರ ಎಂಬುದನ್ನು ಮಾತ್ರ ಕಾಜಲ್ ಹೇಳಿಲ್ಲ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಚಿತ್ರ ನಿರ್ಮಾಪಕ ಶ್ರೀನಿವಾಸ್ ಅವರಿಗೆ ಡಾಕ್ಟರೇಟ್