Select Your Language

Notifications

webdunia
webdunia
webdunia
webdunia

ಚಿತ್ರ ನಿರ್ಮಾಪಕ ಶ್ರೀನಿವಾಸ್ ಅವರಿಗೆ ಡಾಕ್ಟರೇಟ್

ಚಿತ್ರ ನಿರ್ಮಾಪಕ ಶ್ರೀನಿವಾಸ್ ಅವರಿಗೆ ಡಾಕ್ಟರೇಟ್
Bangalore , ಬುಧವಾರ, 1 ಫೆಬ್ರವರಿ 2017 (10:24 IST)
ಆಡಿಟರ್ ಶ್ರೀನಿವಾಸ್ ಎಂದೇ ಹೆಸರಾಗಿರುವವರು ಸಿನಿಮಾ ನಿರ್ಮಾಪಕರಾಗಿ ಹೆಸರು ಮಾಡಿರುವ ಶ್ರೀನಿವಾಸ್.  ಕನ್ನಡ ಚಿತ್ರರಂಗಕ್ಕೆ ಅನೇಕ ಸದಭಿರುಚಿಯ ಸಿನಿಮಾಗಳನ್ನು, ಕಲಾತ್ಮಕ ಸಿನಿಮಾಗಳನ್ನು ನೀಡಿರುವ ಶ್ರೀನಿವಾಸ್ ಹಿರಿಯ ನಟ ದಿ. ಧೀರೇಂದ್ರ ಗೋಪಾಲ್ ಅವರ ಅಳಿಯ ಕೂಡಾ ಹೌದು. 
 
ಚಿತ್ರರಂಗಕ್ಕೆ ಸಂಬಂಧಿಸಿದ ಅನೇಕ ನಿರ್ಮಾಣ ಸಂಸ್ಥೆಗಳ ಲೆಕ್ಕಪತ್ರ ವ್ಯವಹಾರಗಳನ್ನು ನೋಡಿಕೊಳ್ಳುವ ಶ್ರೀನಿವಾಸ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ದೊರಕಿದೆ. ಇಂಡಿಯನ್ ವರ್ಚ್ಯುಲ್ ಯೂನಿವರ್ಸಿಟಿ ಫಾರ್ ಪೀಸ್ ಅಂಡ್ ಎಜುಕೇಷನ್ ನಿಂದ ಶ್ರೀನಿವಾಸ್ ಅವರಿಗೆ ಡಾಕ್ಟರೇಟ್ ಗೌರವ ಲಭಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಯಮಲೋಕದಲ್ಲಿ ಬಿಲ್‍ಗೇಟ್ಸ್ ಚಿತ್ರೀಕರಣ!