Select Your Language

Notifications

webdunia
webdunia
webdunia
webdunia

ಎರಡು ದಿನಗಳೊಳಗೆ ಜೇಮ್ಸ್ ಪ್ರಿ ರಿಲೀಸ್ ಈವೆಂಟ್ ಫೈನಲ್

ಎರಡು ದಿನಗಳೊಳಗೆ ಜೇಮ್ಸ್ ಪ್ರಿ ರಿಲೀಸ್ ಈವೆಂಟ್ ಫೈನಲ್
ಬೆಂಗಳೂರು , ಭಾನುವಾರ, 27 ಫೆಬ್ರವರಿ 2022 (11:43 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್  ಪ್ರಿ ರಿಲೀಸ್ ಈವೆಂಟ್ ಬಗ್ಗೆ ಹಲವು ಊಹಾಪೋಹಗಳಿದ್ದು, ಇದಕ್ಕೆ ಚಿತ್ರತಂಡ ತೆರೆ ಎಳೆದಿದೆ.

ಮಾರ್ಚ್ 6 ರಂದು ಹೊಸಪೇಟೆಯಲ್ಲಿ ಪ್ರಿ ರಿಲೀಸ್ ಈವೆಂಟ್ ಆಯೋಜಿಸಲಾಗುತ್ತದೆ. ಇದಕ್ಕೆ ಬಹುಭಾಷೆಯ ಸ್ಟಾರ್ ನಟರು ಅತಿಥಿಗಳಾಗಿ ಭಾಗಿಯಾಗುತ್ತಾರೆ ಎಂಬಿತ್ಯಾದಿ ಸುದ್ದಿಗಳಿವೆ.

ಈ ಬಗ್ಗೆ ಚಿತ್ರತಂಡ ಸ್ಪಷ್ಟನೆ ನೀಡಿದ್ದು, ಜೇಮ್ಸ್ ಬಹುಭಾಷೆಗಳಲ್ಲಿ ಬಿಡುಗಡೆಯಾಗುವುದರಿಂದ ಬೇರೆ ಚಿತ್ರರಂಗದ ಸ್ಟಾರ್ ನಟರ ಅನುಕೂಲ ನೋಡಿಕೊಂಡು ಪ್ರಿ ರಿಲೀಸ್ ಈವೆಂಟ್ ಕಾರ್ಯಕ್ರಮ ನಿಗದಿಗೊಳಿಸುವುದಾಗಿ ಹೇಳಿದೆ. ಇನ್ನು ಎರಡು ದಿನಗಳೊಳಗೆ ಕಾರ್ಯಕ್ರಮ ಫೈನಲ್ ಆಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಶ್ಮಿಕಾ ಮಂದಣ್ಣ ಸಂಭಾವನೆ ಡಿಮ್ಯಾಂಡ್ ಗೆ ಬೆಚ್ಚಿಬಿದ್ದ ನಿರ್ಮಾಪಕರು