Select Your Language

Notifications

webdunia
webdunia
webdunia
webdunia

ಎರಡು ದಿನದಲ್ಲಿ ಜೈಲರ್ ಸಿನಿಮಾ ಗಳಿಸಿದ್ದೆಷ್ಟು?

ರಜನೀಕಾಂತ್
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಸಿನಿಮಾಗಳೆಂದರೆ ಬಾಕ್ಸ್ ಆಫೀಸ್ ಧೂಳೆಬ್ಬಿಸುವುದು ಗ್ಯಾರಂಟಿ. ಇದೀಗ ಜೈಲರ್ ಸಿನಿಮಾವೂ ಎರಡೇ ದಿನಕ್ಕೆ ಭರ್ಜರಿ ಗಳಿಕೆ ಮಾಡಿದೆ.

ರಜನಿ, ಶಿವರಾಜ್ ಕುಮಾರ್, ಮೋಹನ್ ಲಾಲ್ ಸೇರಿದಂತೆ ಬಹುತಾರಾಗಣ ಸಿನಿಮಾದಲ್ಲಿದೆ. ಹೀಗಾಗಿ ಜನರೂ ಥಿಯೇಟರ್ ನತ್ತ ಹರಿದುಬರುತ್ತಿದ್ದಾರೆ.

ಮೊದಲ ದಿನ ಸಿನಿಮಾ 48 ಕೋಟಿ ರೂ. ಗಳಿಕೆ ಮಾಡಿತ್ತು. ಎರಡನೇ ದಿನ 27 ಕೋಟಿ ರೂ. ಗಳಿಕೆ ಮಾಡಿದೆ. ಈ ಮೂಲಕ ಎರಡು ದಿನಗಳಲ್ಲಿ 75 ಕೋಟಿ ರೂ. ಗಳಿಕೆ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಾಲಿವುಡ್ ನಲ್ಲಿ ಬ್ಯುಸಿಯಾಗಿರುವ ಶ್ರೀಲೀಲಾ ಒಪ್ಪಿಕೊಂಡ ಸಿನಿಮಾಗಳೆಷ್ಟು?