ಕಿಚ್ಚ ಸುದೀಪ್ ಗೆ ಸದ್ಯದಲ್ಲೇ ಗಂಡು ಮಗುವಾಗುತ್ತಂತೆ?!!

Webdunia
ಗುರುವಾರ, 4 ಜನವರಿ 2018 (09:37 IST)
ಬೆಂಗಳೂರು: ವಿಚ್ಛೇದನ ನಿರ್ಧಾರ ಕೈ ಬಿಟ್ಟು ಪತ್ನಿ ಪ್ರಿಯಾ ಜತೆ ಸೇರಿಕೊಂಡ ಕಿಚ್ಚ ಸುದೀಪ್ ಕಡೆಯಿಂದ ಸದ್ಯದಲ್ಲೇ ಗುಡ್ ನ್ಯೂಸ್ ಬರುತ್ತಾ?!!
 

ಬರುತ್ತೋ ಬಿಡುತ್ತೋ.. ನವರಸನಾಯಕ ಜಗ್ಗೇಶ್ ಮಾತ್ರ ತಮ್ಮ ಸ್ನೇಹಿತನಿಗೆ ಇಂತಹದ್ದೊಂದು ಹಾರೈಕೆ ಹಾರೈಸಿದ್ದಾರೆ. ಅಭಿಮಾನಿಗಳೊಬ್ಬರು ಕಿಚ್ಚ ಪತ್ನಿ ಜತೆ ಇರುವ ರೊಮ್ಯಾಂಟಿಕ್ ಫೋಟೋ ಟ್ವೀಟ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಜಗ್ಗೇಶ್, ‘ಲವ್ಲೀ ಪಿಕ್. ಗಂಡು ಮಗು ಪ್ರಾಪ್ತಿರಸ್ತು. ಕರುನಾಡು ಕಾಯುತ್ತಿದೆ ಜ್ಯೂನಿಯರ್ ಕಿಚ್ಚನಿಗೆ..’ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳೂ ಖುಷ್ ಆಗಿದ್ದಾರೆ. ಜತೆಗೆ ಯಾಕೆ ಗಂಡು ಹೆಣ್ಣು ಎಂದು ಬೇಧ ಮಾಡುತ್ತೀರಾ ಎಂದಿದ್ದಾರೆ.

ಇದಕ್ಕೂ ಸ್ಪಷ್ಟನೆ ಕೊಟ್ಟಿರುವ ಜಗ್ಗೇಶ್ ಈಗಾಗಲೇ ಅವರಿಗೆ ಒಂದು ಹೆಣ್ಣು ಮಗುವಿದೆ. ಹಾಗಾಗಿ ಹೇಳಿದೆ ಅಷ್ಟೇ. ಹೆಣ್ಣು ಮಗು ಎಂದರೆ ಎಲ್ಲರಿಗಿಂತ ಹೆಚ್ಚು ಗೌರವಿಸುವವನು ನಾನೇ ಎಂದಿದ್ದಾರೆ. ಅದೇನೇ ಇರಲಿ, ಜಗ್ಗೇಶ್ ಬಾಯಿ ಹರಕೆಯಂತೆ ಕಿಚ್ಚನ ಕಡೆಯಿಂದ ಸದ್ಯದಲ್ಲೇ ಅಂತಹದ್ದೊಂದು ಸುದ್ದಿ ಬರಬಹುದಾ? ಕಾದು ನೋಡೋಣ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಜೈಲು ಸೇರಿ ಶತದಿನೋತ್ಸವ, ಹೇಗಿದೆ ದಾಸನ ಜೈಲು ವಾಸ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಮುಂದಿನ ಸುದ್ದಿ
Show comments