Select Your Language

Notifications

webdunia
webdunia
webdunia
webdunia

ಜಗ್ಗೇಶ್ ಪ್ರೀಮಿಯರ್ ಪದ್ಮಿನಿಗೆ ಇಂದು ‘ಪ್ರೀಮಿಯರ್’ ಭಾಗ್ಯ

ಜಗ್ಗೇಶ್ ಪ್ರೀಮಿಯರ್ ಪದ್ಮಿನಿಗೆ ಇಂದು ‘ಪ್ರೀಮಿಯರ್’ ಭಾಗ್ಯ
ಬೆಂಗಳೂರು , ಭಾನುವಾರ, 29 ಸೆಪ್ಟಂಬರ್ 2019 (08:33 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಗೆ ಹಲವು ದಿನಗಳ ಬಳಿಕ ಬ್ರೇಕ್ ಕೊಟ್ಟ ಸಿನಿಮಾ ಪ್ರೀಮಿಯರ್ ಪದ್ಮಿನಿ. ಈ ಸಿನಿಮಾ ಈಗ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ.


ಜಗ್ಗೇಶ್ ಹೊಸ ಶೇಡ್ ನಲ್ಲಿ ಕಾಣಿಸಿಕೊಂಡಿದ್ದ ಪ್ರೀಮಿಯರ್ ಪದ್ಮಿನಿ ಸಿನಿಮಾ ಇಂದು ಸಂಜೆ ಜೀ ಕನ್ನಡದಲ್ಲಿ 5 ಗಂಟೆಗೆ ಇದೇ ಮೊದಲ ಬಾರಿಗೆ ಪ್ರಸಾರವಾಗುತ್ತಿದೆ.

ಕಿರುತೆರೆಯಲ್ಲಿ ಅನೇಕ ಧಾರವಾಹಿಗಳನ್ನು ನಿರ್ಮಿಸಿದ ಶ್ರುತಿ ನಾಯ್ಡು ಮತ್ತು ರಮೇಶ್ ಇಂದಿರಾ ಈ ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲಿ ನಿರ್ದೇಶಕರಾಗಿ ಸೈ ಎನಿಸಿಕೊಂಡಿದ್ದರು. ಈ ಪ್ರೀಮಿಯರ್ ಪದ್ಮಿನಿಗೆ ಇಂದು ಪ್ರೀಮಿಯರ್ ಶೋ ಭಾಗ್ಯ ಸಿಕ್ಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೈರಸಿ ವಿಚಾರದಲ್ಲಿ ಸುಮ್ಮನೇ ಕುಳಿತಿಲ್ಲ! ಟೀಕಾಕಾರರಿಗೆ ಕಿಚ್ಚ ಸುದೀಪ್ ಸ್ಪಷ್ಟನೆ